ರಾಯಚೂರು,ಏ.೭- ಮೋಬೈಲ್ ಕರೆಯ ಆದಾರದಮೇಲೆ ಗ್ರಾಹಕರಿಗೆ ವಂಚಿಸಿ ತಲೆಮರೆಸಿಕೊಂಡಿದ್ದ ಮಹಾರಾಷ್ಟ್ರ ಬ್ಯಾಂಕ್ ಮ್ಯಾನೇಜರಗ ಕೆ.ನರೇಂದ್ರರೆಡ್ಡಿತನ್ನು ಪೊಲೀಸರು ಬಂಧಿಸಿದ್ದಾರೆ.
ನಗರ ಮಹಾರಾಷ್ಟ್ರ ಬ್ಯಾಂಕ್ ಶಾಖೆಯಲ್ಲಿ ಮ್ಯಾನೇಜರಗ ಆಗಿದ್ದ ನರೇಂದ್ರರೆಡ್ಡಿ ನಕಲಿ ದಾಖಲೆ ಸೃಷ್ಟಿ ಸಿ ಗೋಲ್ಡ್ ಲೋನ್ ನೀಡಿರುವದಾಗಿ ೧೦ ಕೋಟಿ ರೂ ವಂಚಿಸಿದ್ದ. ಹಣ ದುರ್ಬಳಕೆ ಪ್ರಕರಣ ಬಯಲಾಗುತ್ತಲೆ ಪರಾರಿಯಾಗಿದ್ದ. ಬ್ಯಾಂಕಿನಬಪ್ರಾದೇಶಿಕ ವ್ಯವಸ್ಥಾಪಕ ಸುಚೇತ ನೀಡಿದ ದೂರಿನ ಮೇರೆಗೆ ಸೈಬರಗ ಠಾಣೆಯ ಲ್ಲಿ ಕೇಸ್ ದಾಖಲಾಗಿತ್ತು. ಪರಾರಿಯಾದ ನರೇಂದ್ರ ರೆಡ್ಡಿ ಗೆಳತಿಯೊಂದಿಗೆ ಶ್ರೀ ಶೈಲದಲ್ಕಿರುವದು ಖಚಿತ ಪಡೆಸಿಕೊಂಡ ತನಿಖಾ ತಂಡ ಧಾಳಿ ನರೇಂದ್ರರೆಡ್ಡಿಯನ್ನು ಬಂಧಿಸಿ ೯೭ ಲಕ್ಷ ರೂ ವಶಪಡಿಸಿಕೊಂಡಿರುವದನ್ನು ಎಸ್ಪಿ ಪುಟ್ಟ ಮಾದಯ್ಯ ಖಚಿತಪಡಿಸಿದ್ದಾರೆ.