ಕೃಷಿ ಯೋಜನೆಗಳ ಜಾರಿಗೆ ವಿಶೇಷ ಒತ್ತು; ಜಿ.ಪಂ ಸಿಇಓ ರಾಹುಲ್ ಪಾಂಡ್ವೆಗೆ ಸಿಎಂ ಪ್ರಶಂಸೆ
ರಾಯಚೂರು ಜು.2 .- ರಾಯಚೂರ ಜಿಲ್ಲೆಯಲ್ಲಿ ಸರಕಾರಿ ಯೋಜನೆಗಳನ್ನು ಅತ್ಯುತ್ತಮವಾಗಿ ಅನುಷ್ಠಾನಗೊಳಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ ಅವರಿಗೆ ಸರಕಾರದಿಂದ...