Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Crime News

ಅಕ್ರಮ ಸೇಂದಿ ಮಾರಾಟ, ದಾಳಿ 800 ಲೀಟರ್ ಅಕ್ರಮ ಮದ್ಯ ವಶ

ಅಕ್ರಮ ಸೇಂದಿ ಮಾರಾಟ, ದಾಳಿ 800 ಲೀಟರ್ ಅಕ್ರಮ ಮದ್ಯ ವಶ

ರಾಯಚೂರು. ನಗರದ ಯಕ್ಲಾಸಪೂರ ಬಡಾವಣೆಯಲ್ಲಿ ಬ್ಯಾರಲ್‌ಗಟ್ಟಲೇ ನಿಷೇಧಿತ ಸೇಂದಿ ಸಂಗ್ರಹ ಮಾಡಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮನೆಯೊಂದರ ಮೇಲೆ ಗ್ರಾಮೀಣ ಪೊಲೀಸರು ಹಾಗೂ ಅಬಕಾರಿ ಪೊಲೀಸರು ಜಂಟಿ ‌ಕಾರ್ಯಾಚರಣೆ ನಡೆಸಿ ಅಕ್ರಮ ಸೇಂದಿ ಜಪ್ತಿ ಮಾಡಿದ್ದಾರೆ.

ಮನೆಯೊಂದರಲ್ಲಿ ತಾಯಿ ಮಗಳಿಬ್ಬರೂ ಸೇರಿಕೊಂಡು ಅಕ್ರಮ ಸೇಂದಿ ಮಾರಾಟ ದಂಧೆ ನಡೆಸುತ್ತಿದ್ದರು. ಕಾರ್ಯಾಚರಣೆ ವೇಳೆ ಮನೆ ಯಲ್ಲಿ ಬ್ಯಾರೆಲ್ ಗಟ್ಟಲೆ ಕಲಬೆರಕೆ ಸೇಂದಿ ಪತ್ತೆಯಾಗಿದೆ. 50 ರೂ, 100 ರೂ ಹಾಗೂ 200 ರೂಪಾಯಿಗಳಿಗೆ ಕಲಬೆರಕೆ ಸೇಂದಿ ಮಾರಾಟ ಮಾಡುತ್ತಿದ್ದರು, ಸುಮಾರು 800 ಲೀಟರ್ ಸೇಂದಿ ಜಪ್ತಿ ‌ಮಾಡಿದ ಅಬಕಾರಿ ಪೊಲೀಸರು.

Megha News