ರಾಯಚೂರು. ಸಾಲಬಾಧೆ ತಾಳದೆ ರೈತನೋ ರ್ವ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂ ಡಿರುವ ಘಟನೆ ತಾಲೂಕಿನ ಗೋನಾಳ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ರೈತ ಬಸವರಾಜ್ (55) ಎಂದು ತಿಳಿದು ಬಂದಿದೆ. 6 ಲಕ್ಷ ರೂ ಸಾಲ ಮಾಡಿ 5 ಎಕರೆ ಜಮೀನುನಲ್ಲಿ ತೊಗರಿ ಹತ್ತಿ ಬೆಳೆ ಬೆಳೆದಿದ್ದ, ಬೆಳೆ ಕೈಗೊಟ್ಟಿದ್ದು, ಸಾಲಬಾಧೆ ತಾಳದೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿ ದ್ದಾನೆ.
ಕ್ರಿಮಿನಾಶಕ ಸೇವಿಸಿ ರೈತನನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾನೆ, ಬರಗಾಲ ಹಾಗೂ ಸಾಲಬಾಧೆಯಿಂದ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ಕುರಿತು ಗ್ರಾಮೀಣ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.