ರಾಯಚೂರು. ನವಜಾತ ಶಿಶುವನ್ನು ತಾಯಿ ಬಾಕ್ಸ್ನಲ್ಲಿ ಪ್ಯಾಕ್ ಮಾಡಿ ಚರಂಡಿ ಕಾಲುವೆಗೆ ಎಸೆದ ಘಟನೆ ದೇವದುರ್ಗ ಬಸ್ ನಿಲ್ದಾಣದ ಬಳಿ ನಡೆದಿದೆ.
ದೇವದುರ್ಗ ಪಟ್ಟಣದ ಬಸ್ ನಿಲ್ದಾಣದ ಹತ್ತಿರವಿರುವ ಚರಂಡಿ ಕಾಲುವೆಗೆ ತಾಯಿ ತನ್ನ ನವಜಾತಿ ಶಿಶುವನ್ನು ಬಾಕ್ಸ್ನಲ್ಲಿ ಪ್ಯಾಕ್ ಮಾಡಿ ಚರಂಡಿಗೆ ಎಸೆದು ಪಾರಾರಿಯಾಗಿದ್ದಾಳೆ,
ಬಸ್ ನಿಲ್ದಾಣದ ಹತ್ತಿರ ನೆರದಿದ್ದ ಸಾರ್ವಜನಿಕರು ಬಾಕ್ಸ್ ತೆಗೆದು ನೋಡಿದಾಗ ನವಜಾತ ಶಿಶು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸಾರ್ವಜನಿಕರು ಪೋಲಿಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಮಿಸಿ ಪರಿಶೀಲನೆ ನಡೆಸಿ ಬಳಿ ಸಾರ್ವಜನಿಕರು ಶಿಶುವಿನ ಅಂತ್ಯಕ್ರಿಯೆ ಮಾಡಿದ್ದಾರೆ.
ಈ ಕುರಿತು ದೇವದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.