Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Crime News

ಪೋಲಿಸರ ಮೇಲೆ ದುಷ್ಕರ್ಮಿಗಳು ದಾಳಿ, ಪೋಲಿಸ್ ಸಿಬ್ಬಂದಿಗಳಿಗೆ ಗಾಯ, ಆಸ್ಪತ್ರೆಗೆ ದಾಖಲು, ಮೂರು ಜನ ದುಷ್ಕರ್ಮಿಗಳ ಬಂಧನ

ಪೋಲಿಸರ ಮೇಲೆ ದುಷ್ಕರ್ಮಿಗಳು ದಾಳಿ, ಪೋಲಿಸ್ ಸಿಬ್ಬಂದಿಗಳಿಗೆ ಗಾಯ, ಆಸ್ಪತ್ರೆಗೆ ದಾಖಲು, ಮೂರು ಜನ ದುಷ್ಕರ್ಮಿಗಳ ಬಂಧನ

ರಾಯಚೂರು. ದುಷ್ಕರ್ಮಿಗಳ ಗೊಂಪೊಂದು ರ್ಕಲ್‌ ಇನ್ಸ್‌ಪೆಕ್ಟರ್‌ ಹಾಗೂ ಕಾನ್‌ಸ್ಟೆಬಲ್‌ ಮೇಲೆ ದಾಳಿ ನಡೆಸಿದ ಘಟನೆ ಲಿಂಗಸೂಗುರು ಪಟ್ಟಣದಲ್ಲಿ ನಡೆದಿದೆ.

ಲಿಂಗಸುಗೂರು ಪಟ್ಟಣದಲ್ಲಿ ಶುಕ್ರವಾರ ತಡ ರಾತ್ರಿ ಸರ್ಕಲ್‌ ಇನ್ಸ್‌ಪೆಕ್ಟರ್‌ ವಾಹನವನ್ನು ಗುರಿಯಾಗಿಸಿಕೊಂಡು ಸ್ಕಾರ್ಪಿಯೋ ಕಾರ್‌ನಲ್ಲಿ ಬಂದು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ದುಷ್ಕರ್ಮಿಗಳು ಸರ್ಕಲ್‌ ಇನ್ಸ್‌ ಪೆಕ್ಟರ್‌ ಹಾಗೂ ಕಾನ್‌ಸ್ಟೆಬಲ್‌ ಮೇಲೆ ದಾಳಿ ವೇಳೆ ಕೆಲವರಿಗೆ ಗಾಯಗೊಂಡಿದ್ದರಿಂದ ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಿಕೊಡಲಾಗಿದೆ.
ದುಷ್ಕರ್ಮಿಗಳು ಪೊಲೀಸರ ಜೀಪ್‌ ಜಖಂಗೊಳಿ ಸಿದ್ದಾರೆ. ಘಟನೆ ಬಳಿಕ ಮಾಹಿತಿ ಮೇರೆಗೆ ಮೂರು ಜನರನ್ನು ಬಂಧಿಸಿದ್ದಾರೆ. ಬಂಧಿತರು ಯಾದಗಿರಿ ಜಿಲ್ಲೆಯ ಕನ್ಯಾ ಕೋಳೂರು ತಾಂಡಾ
ನಿವಾಸಿಗಳಾಗಿದ್ದು, ಕುಮಾರ (35), ಗುರುರಾಜ (25) ಹಾಗೂ ಸುರೇಶ್‌ (45) ಬಂಧಿತ ಆರೋಪಿಗಳು.
ಈ ಕುರಿತು ಲಿಂಗಸುಗೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Megha News