Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Local News

ವಿಶ್ವ ಹೃದಯ ದಿನಾಚರಣೆ ಜಾಗೃತಿ ಸೈಕಲ್ ಜಾಥ, ವ್ಯಾಯಾಮ, ಸೈಕಲಿಂಗ ನಿಂದ ಹೃದಯಾಘಾತ ತಡೆಗಟ್ಟಲು ಸಾಧ್ಯ-ಸಚಿವ ಎನ್ಎಸ್ ಬೋಸರಾಜು

ವಿಶ್ವ ಹೃದಯ ದಿನಾಚರಣೆ ಜಾಗೃತಿ ಸೈಕಲ್ ಜಾಥ, ವ್ಯಾಯಾಮ, ಸೈಕಲಿಂಗ ನಿಂದ ಹೃದಯಾಘಾತ ತಡೆಗಟ್ಟಲು ಸಾಧ್ಯ-ಸಚಿವ ಎನ್ಎಸ್ ಬೋಸರಾಜು

ರಾಯಚೂರು. ಬೆಟ್ಟದೂರು ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಸಹಯೋಗದೊಂದಿಗೆ “ವಿಶ್ವ ಹೃದಯ ದಿನಾಚರಣೆ ನಿಮಿತ್ಯ ವೈದ್ಯರ ಸೈಕಲಿಂಗ್ ಜಾಗೃತಿ ಜಾಥಕ್ಕೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ ಎಸ್ ಬೋಸರಾಜು ಅವರು ಸೈಕಲ್ ಜಾತಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಬಸವರಾಜ ಪಾಟೀಲ್ ಬೆಟ್ಟದೂರು, ಹಿರಿಯರಾದ ಜಯಣ್ಣ, ಬೆಟ್ಟದೂರು ಆಸ್ಪತ್ರೆಯ ಡಾ. ಜಯಪ್ರಕಾಶ್, ಡಾ. ಅನೀಲ್, ರುದ್ರಪ್ಪ ಅಂಗಡಿ, ಮಹಾಂತೇಶ ಸೇರಿದಂತೆ ಅನೇಕರು ಇದ್ದರು.

Megha News