ರಾಯಚೂರು. ಭಾವಿಯಲ್ಲಿ ಬಿದ್ದ ಮಗನನ್ನು ರಕ್ಷಿಸಲು ಹೋದ ತಾಯಿ ಕಾಲು ಜಾರಿ ಬಿದ್ದು ತಾಯಿ ಮಗ ಇಬ್ಬರು ಮೃತಪಟ್ಟರುವ ದಾರುಣ ಘಟನೆ ತಾಲೂಕಿನ ಮಲಿಯಾಬಾದ್ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟರು ಮಗ ಕೆ.ಸಂಜು, ತಾಯಿ ರಾಧಮ್ಮ ಎಂದು ತಿಳಿದು ಬಂದಿದೆ.
ಭಾವಿಯಲ್ಲಿ ಮಗ ಕಾಲು ಜಾರಿ ಬಿದ್ದನ್ನು ಕಂಡು ರಕ್ಷಣೆ ಮಾಡಲು ಮುಂದಾದಾಗ ತಾಯಿಯೂ ಸಹ ಕಾಲುಜಾರಿ ಬಾವಿಯಲ್ಲಿ ಬಿದ್ದು ತಾಯಿ ಮಗ ಇಬ್ಬರೂ ಮೃತಪಟ್ಟಿದ್ದಾರೆ.
ಸ್ಥಳೀಯರು ಇಬ್ಬರನ್ನು ಭಾವಿಯಿಂದ ಹೊರ ತೆಗೆದಿದ್ದಾರೆ.
ಈ ಕುರಿತು ಯರಗೇರಾ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.