Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Local News

ಶಾಲಾ ವಿದ್ಯಾರ್ಥಿಗಳು ಮಾರಕಾಸ್ತ್ರಗಳಿಂದ ಹಿಡಿದು ಜಗಳ, ಮದರ್ ಟ್ರಸ್ಟ್ ಶಾಲೆಗೆ ನೋಟೀಸ್ ಜಾರಿ

ಶಾಲಾ ವಿದ್ಯಾರ್ಥಿಗಳು ಮಾರಕಾಸ್ತ್ರಗಳಿಂದ ಹಿಡಿದು ಜಗಳ, ಮದರ್ ಟ್ರಸ್ಟ್ ಶಾಲೆಗೆ ನೋಟೀಸ್ ಜಾರಿ

ರಾಯಚೂರು. 7 ಹಾಗೂ 9 ನೇ ತರಗತಿ ವಿದ್ಯಾ ರ್ಥಿಗಳ ಮಧ್ಯ ಜಗಳ ಉಂಟಾಗಿ ಮಾರಕಾಸ್ತ್ರಗ ಳಿಂದ ಹಲ್ಲೆಗೆ ಮುಂದಿರುವ ಘಟನೆ ಕುರಿತು ವರಧಿ ಪ್ರಸಾರ ವಾಗಿದ್ದು ಈ ಕಾರಣ ಕುರಿತು ಮುಖ್ಯಶಿಕ್ಷಕರಿಗೆ ಕ್ಷೇತ್ರ ಶಿಕ್ಷಾಧಿಕಾರಿಗಳು ಸುಖಾಣಿ ಪ್ರೌಢ ಶಾಲೆ( ಮದರ್ ಟ್ರಸ್ಟ್)ಗೆ ನೋಟೀಸ್ ಜಾರಿ ಮಾಡಿದ್ದಾರೆ.

ನಗರದ ಖಾಸಗಿ ಶಾಲೆಯೊಂದರ ಕಾಂಪೌಂಡ್ ಹೊರಗೆ ವಿದ್ಯಾರ್ಥಿಗಳ ಗಲಾಟೆ ಪ್ರಕರಣ ಕುರಿತಂತೆ ಶಿಕ್ಷಣ ಇಲಾಖೆ ಶಾಲಾ ಮುಖ್ಯ ಶಿಕ್ಷಕರಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದು, ಜ.1 ರಂದು ಶಾಲಾ ಮಕ್ಕಳೇ ಮಾರಕಾಸ್ತ್ರಗಳನ್ನು ಹಿಡಿದು ಜಗಳ ಮಾಡಿಕೊಂಡಿದ್ದು, ಇದಕ್ಕೆ ಕಾರಣವೇನು ಹಾಗೂ ವಿದ್ಯಾರ್ಥಿಗಳು ಮಾರಕಾಸ್ತ್ರಗಳನ್ನು ಉಪಯೋಗಿಸಿದ್ದಾರೆಯೇ ವಿಷಯದ ಸತ್ಯಾಂಶಗಳ ಬಗ್ಗೆ ಹಾಗೂ ಈ ರೀತಿ ಘಟನೆಗ ಮರುಕಳಿಸದಂತೆ ಮುನ್ನೆಚ್ಚರಿಕಾ ಕ್ರಮಕೈಗೊ ಳ್ಳುವ ಬಗ್ಗೆ ಸಮಜಾಯಿಷಿ ನೀಡುವಂತೆ ಸೂಚಿಸಿ, 24 ಗಂಟೆಯೊಳಗೆ ನೋಟೀಸ್‌ಗೆ ಉತ್ತರ ನೀಡಲು ನೋಟೀಸ್ ಜಾರಿ ಮಾಡಿದ್ದಾರೆ.

Megha News