Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Crime News

ದರವೇಶ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದ ವ್ಯಕ್ತಿ ಹಣ ಬಾರದೆ ಆತ್ಯಹತ್ಯೆಗೆ ಯತ್ನ

ದರವೇಶ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದ ವ್ಯಕ್ತಿ ಹಣ ಬಾರದೆ ಆತ್ಯಹತ್ಯೆಗೆ ಯತ್ನ

ರಾಯಚೂರು- ದರವೇಶ ಕಂಪನಿಯಲ್ಲಿ ಬಡ್ಡಿ ಆಸೆಗೆ ಹಣ ಹೂಡಿಕೆ ಮಾಡಿದ್ದ ವ್ಯಕ್ತಿಯೊರ್ವ ಹಣ ಬಾರದೆ ಇರುವದರಿಂದ ಮನನೊಂದು ಆತ್ನಹತ್ಯೆವಯತ್ನಿಸಿದ ಘಟನೆ ವರದಿಯಾಗಿದೆ.
ತಾಲೂಕಿನ ಸಗಮಕುಂಟ ಗ್ರಾಮದ ನಿವಾಸಿ ವೆಂಕಟೇಶ ತಂದೆ ಬಾಬು ಎಂಬಾತ ಹಣ ಕೇಳಲು ದರವೇಶ ಕಂಪನಿ ಕವೇರಿ ತೆರಳಿ ವಿಷ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ್ದು ಕೂಡಲೇ ಆಸ್ಪತ್ರೆಗೆ ದಾಖಲಿಸಲಗಿದೆ.ನೂರಾರು ಸಂಖ್ಯೆಯಲ್ಲಿ ಹಣ ಹೂಡಿದವರು ಜಮಾಗೊಂಡಿದ್ದಾರೆ.ಘಟನಾ ಸ್ಥಳಕ್ಜೆ ಪೊಲೀಸರು ತೆರಳಿ ವಿಚಾರಣೆ ನಡೆಸಿದ್ದಾರೆ.ಶೇ.೧೦ ರಿಂದ ೧೪ರಷ್ಟು ಬಡ್ಡಿ ನೀಡುವದಾಗಿ ಹಣ ಸಂಗ್ರಹಿಸಿದ್ದ ಕಂಪನಿ ಹಣ ನೀಡಲು ನಿರಾಕರಸುತ್ತಿರುವದರಿಂದ ಹೂಡಿಕೆದಾರರಲ್ಲಿ ಅತಂಕ ಎದುರಾಗಿದೆ.ಈ ವರೆಗೆ ಅಧಿಕೃತವಾಗಿ ಯಾರು ದೂರು ನೀಡಿಲ್ಲ. ಹಣಕ್ಕಾಗಿ ಜನರುಕಚೇರಿಗೆ ಅಲೆಯುತ್ತಿದ್ದಾರೆ.

Megha News