Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Crime News

ಬುಲೋರೊ ವಾಹನ ಆಟೋಗೆ ಡಿಕ್ಕಿ ಒರ್ವ ಸಾವು

ಬುಲೋರೊ ವಾಹನ ಆಟೋಗೆ ಡಿಕ್ಕಿ ಒರ್ವ ಸಾವು

ರಾಯಚೂರು.ಬುಲೊರೋ ವಾಹನ ಆಟೋಗೆ ಡಿಕ್ಕಿ ಹೊಡೆ ಪರಿಣಾಮ ಒರ್ವ ವ್ಯಕ್ತಿ ಮೃತಟ್ಟಿದ್ದು, ಆಟೋದಲ್ಲಿರುವವರಿಗೆ ಗಾಯಗಳಾಗಿರುವ ಘಟನೆ ತಾಲೂಕಿನ ಗಿಲ್ಲೆಸೂಗುರು ಸಮೀತ ಹೀರಾಪೂರ ಕ್ರಾಸ್ ಬಳಿ ನಡೆದಿದೆ.

ಬುಲೋರೋ ವಾಹನ ವೇಗವಾಗಿ ಚಲಾಯಿಸದರಿಂದ ಮುಂದಿರುವ ಆಟೋಗೆ ಡಿಕ್ಕಿ ಹೊಡೆದಿದ್ದಾನೆ, ಸ್ಥಳದಲ್ಲಿಯೇ ದೊಡ್ಡಪ್ಪ (60) ವರ್ಷ ಗಿಲ್ಲೆಸುಗೂರು ನಿವಾಸಿ ಸಾವನಪ್ಪಿದ್ದಾನೆ, ಉಳಿದವರಿಗೆ 9 ಜನರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಗಾಯಗಳು ರಿಮ್ಸ್‌ಗೆ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಯರಗೇರಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Megha News