Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Local News

ಡಿ.30ಕ್ಕೆ ಸಿಎಂ ಸಿದ್ದರಾಮಯ್ಯ ಜಿಲ್ಲೆಗೆ ಆಗಮನ 840ಕ್ಕೂ ಅಧಿಕ, ಬಿಗಿ ಪೋಲಿಸ್ ಬಂದೋಬಸ್ತು

ಡಿ.30ಕ್ಕೆ ಸಿಎಂ ಸಿದ್ದರಾಮಯ್ಯ ಜಿಲ್ಲೆಗೆ ಆಗಮನ 840ಕ್ಕೂ ಅಧಿಕ, ಬಿಗಿ ಪೋಲಿಸ್ ಬಂದೋಬಸ್ತು

ರಾಯಚೂರು. ಡಿ.30 ರಂದು ಸಿಂಧನೂರು ನಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬಿಗಿ ಪೋಲಿಸ್ ಬಂದೋಬದ್ತು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ‌ನಿಖಿಲ್ ತಿಳಿಸಿದ್ದಾರೆ.

ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾ ರ್ವಜನಿಕರು ಸೇರುವ ನಿರೀಕ್ಷೆ ಇರುವುದ ರಿಂದ ಯಾವುದೇ ಅಹಿತಕರ ಘಟನೆ ಜರುಗ ದಂತೆ ಕಟ್ಟು ನಿಟ್ಟಿನ ಭದ್ರತಾ ವ್ಯವಸ್ಥೆಯನ್ನು ಕೈಗೊಂ ಡಿದೆ.
ಬಂದೋಬಸ್ತ್ ನೀಡಲು ಕರ್ತವ್ಯಕ್ಕೆ ಎಎಸ್‌ ಪಿ-02, ಡಿಎಸ್‌ಪಿ 11, ಸಿಪಿಐ 30, ಪಿಎಸ್‌ಐ 58, ಎಎಸ್‌ಐ 86, ಪಿಸಿ 578, ಮ.ಪಿಸಿ 65, ಸಶಸ್ತ್ರ ಮೀಸಲು ಪಡೆ 3 ತುಕಡಿ, ಕೆಎಸ್‌ಆರ್‌ಪಿ 3, ಎಎಸ್‌ಸಿ 4 ತಂಡಗಳು ಸೇರಿ ಒಟ್ಟು 840 ಪೋಲಿಸರನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Megha News