Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local News

ನಗರದ ಗಾಂಧಿ ವೃತ್ತದ ಆಂಜಿನೇಯ್ಯ ದೇವಸ್ಥಾನಕ್ಕೆ ಚಿತ್ರನಟ ಸುದೀಪ್ ದಂಪತಿ ಬೇಟಿ: ಅಭಿಮಾನಿಗಳಿಗೆ ನಿರಾಶೆ- ಮಾಧ್ಯಮದರೊಂದಿಗೆ ವಾಗ್ವಾದ

ನಗರದ ಗಾಂಧಿ ವೃತ್ತದ ಆಂಜಿನೇಯ್ಯ ದೇವಸ್ಥಾನಕ್ಕೆ ಚಿತ್ರನಟ ಸುದೀಪ್ ದಂಪತಿ ಬೇಟಿ: ಅಭಿಮಾನಿಗಳಿಗೆ ನಿರಾಶೆ- ಮಾಧ್ಯಮದರೊಂದಿಗೆ ವಾಗ್ವಾದ

ರಾಯಚೂರು.ನಗರದ ಗಾಂಧಿ ವೃತ್ತದ ಬಳಿಯ ಆಂಜನೇಯ ದೇವಸ್ಥಾನಕ್ಕೆ ಪೂಜೆಗೆ ಬಂದಿದ್ದ ನಟ ಸುದೀಪ್ ದಂಪತಿಗಳು ಆಗಮಿಸಿ ಪೂಜೆ ಸಲ್ಲಿಸಿದರು.

ಅಭಿಮಾನಿಗಳು ಮತ್ತು ಮಾಧ್ಯಮದವರು ಮಾಧ್ಯಮದವರನ್ನು ದೇವಸ್ಥಾನದಿಂದ ಹೊರಹಾಕಿ ಪೂಜೆ ನಡೆಸಿದರು.
ಬಳಿಕ ಮಾತನಾಡಿಸುವುದಾಗಿ ಹೇಳಿ ಮಾಧ್ಯಮ ದವರನ್ನು ದಾರಿ ತಪ್ಪಿಸಿ ನಟ ಸುದೀಪ್ ಅವರು ಓಡಿ ಹೋಗಿ ಕಾರಿನಲ್ಲಿ ಕುಳಿತರು ಈ ವೇಳೆ ಮಾಧ್ಯಮವರು ಕಾರಿನ ಮುಂದೆ ಇದ್ದರೂ ಮಾತನಾಡಲು ನಿರಾಕರಿಸಿದರು.
ನಟ ಸುದೀಪ್ ಅವರನ್ನು ನೋಡಲು ಬಂದಿದ್ದ ಅಭಿಮಾನಿಗಳಿಗೆ ದರ್ಶನ ನೀಡದೇ ನಟ ಸುದೀ ಪ್ ಅವರು ಅಭಿಮಾನಿಗಳಿಗೆ ನಿರಾಶೆಗೊಳ್ಳುವಂತಾಯಿತು.. ದೇವಸ್ಥಾನದ ಅರ್ಚಕ ರಾಮಾಚಾರಿ ಮಾಧ್ಯಮದರೊಂದಿಗೆ ವಾಗ್ವಾದಕ್ಕಿಳದು ಕರೆದಿಲ್ಲ ಏಕೆ ಎಂದು ಪ್ರಶ್ನಿಸಿದರು.
ಸಾರ್ವಜನಿಕ ಸ್ಥಳವಾದ ದೇವಸ್ಥಾನಕ್ಕೆ ದರ್ಶನಕ್ಕೆ ಬಂದ ಭಕ್ತರನ್ನು ಒಳಗಡೆ ಬಿಡದೇ ತಮ್ಮ ಆಸ್ತಿ ಎನ್ನುವಂತೆ ದೇವಸ್ಥಾನದಿಂದ ಹೊರ ಹಾಕಿರುವದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯಿತು.

Megha News