Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Crime NewsLocal News

ಅಪರಿಚಿತ ವಾಹನ ಡಿಕ್ಕಿ ;ಅಟೋ‌ನಗರದಲ್ಲಿ ವ್ಯಕ್ತಿ ಸಾವು

ಅಪರಿಚಿತ ವಾಹನ ಡಿಕ್ಕಿ ;ಅಟೋ‌ನಗರದಲ್ಲಿ ವ್ಯಕ್ತಿ ಸಾವು

ರಾಯಚೂರು. ಅಪರಿಚಿತ ವಾಹನ ಪಾದಚಾರಿ ರಸ್ತೆ ಮೇಲೆ ತೆರಳುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವಿಗೀಡಾದ ಘಟ ನೆ ನಗರದ ಅಟೋ ನಗರದಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿ ಈರಣ್ಣ ಮಡ್ಡಿಪೇಟೆ (55) ಎಂದು ಗುರುತಿಸಲಾಗಿದೆ.
ಆಟೋ ನಗರದಲ್ಲಿ ರಸ್ತೆಬದಿ ನಡೆದುಕೊಂಡು
ಹೋಗುತ್ತಿರುವಾಗ ಹಿಂಬದಿಯಿಂದ ಬಂದ ವಾಹನ ವ್ಯಕ್ತಿಗೆ ಡಿಕ್ಕಿ ಹೊಡೆದಿದ್ದರಿಂದ ಗಂಬೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಡಿಕ್ಕಿ ಹೊಡೆದ ವಾಹನ ಗುರುತು ಪತ್ತೆಯಾಗಿಲ್ಲ.
ಅಪಘಾತ ಬಳಿಕ ವಾಹನದೊಂದಿಗೆ ಚಾಲಕ ಪರಾರಿಯಾಗಿದ್ದಾನೆ
ಸ್ಥಳಕ್ಕೆ ಸದರ ಬಜಾರ್ ಹಾಗೂ ನಗರ ಸಂಚಾರಿ ಠಾಣೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.

Megha News