Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Politics NewsState News

ಬಲಿಷ್ಠ ಭಾರತ ನಿರ್ಮಾಣಕ್ಕೆ ಮೋದಿಯೂ ಕಾರಣ ಆದರೆ…!: ಮೋದಿಯನ್ನು ಹೀಗೆ ಹೋಗಳಿದ್ದಾರೆ ಜಿ.ಪರಮೇಶ್ವರ

ಬಲಿಷ್ಠ ಭಾರತ ನಿರ್ಮಾಣಕ್ಕೆ ಮೋದಿಯೂ ಕಾರಣ ಆದರೆ…!: ಮೋದಿಯನ್ನು ಹೀಗೆ ಹೋಗಳಿದ್ದಾರೆ ಜಿ.ಪರಮೇಶ್ವರ

ತುಮಕೂರು: ಇಂದು ಭಾರತ ಬಲಿಷ್ಠ ರಾಷ್ಟ್ರವಾಗಲು ಮೋದಿಯವರೂ ಕೂಡ ಕಾರಣ ಅವರು ಭಾರತದ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದಾರೆ ಇಲ್ಲ ಎಂದು ಹೇಳಲ್ಲ ಆದರೆ ಅಡಿಪಾಯ ಹಾಕಿದವರು ಇದ್ದಾರಲ್ಲಾ ಅವರನ್ನು ಮರೆಯಬಾರದು ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದ್ದಾರೆ.

ಈ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ‌ ಜನರು ಬದಲಾವಣೆಯನ್ನು ಬಯಸುತ್ತಾರೆ. ಮೋದಿಯವರು ಹತ್ತು ವರ್ಷಗಳ‌ಕಾಲ ಪ್ರಧಾನಿಯಾಗಿದ್ದಾರೆ. ಹಿಂದೆ ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಜನರು ಬದಲಾವಣೆಯನ್ನು ಬಯಸಿ ಮೋದಿಯವರನ್ನು ಅಧಿಕಾರಕ್ಕೆ ತಂದರು ಇದೀಗ ಅದೇ ರೀತಿ ಆಗಲಿದೆ ಜನರು ಬದಲಾವಣೆಯನ್ನು ಬಯಸಿ ಮತ್ತೆ ಕಾಂಗ್ರೆಸ್ ಅನ್ನು ಕೇಂದ್ರದ ಅಧಿಕಾರಕ್ಕೆ ತರುತ್ತಾರೆ ಎಂದಿದ್ದಾರೆ.

Megha News