Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Crime News

ಚಲಿಸುತ್ತಿದ್ದ ಲಾರಿಗೆ ಹಿಂಬದಿ ಚಕ್ರಕ್ಕೆ ಸಿಲುಕಿ ಒರ್ವ ಮಹಿಳೆ ಸಾವು ಮತ್ತೋರ್ವನ ಕಾಲು ಮುರಿತ

ಚಲಿಸುತ್ತಿದ್ದ ಲಾರಿಗೆ ಹಿಂಬದಿ ಚಕ್ರಕ್ಕೆ ಸಿಲುಕಿ ಒರ್ವ ಮಹಿಳೆ ಸಾವು ಮತ್ತೋರ್ವನ ಕಾಲು ಮುರಿತ

ರಾಯಚೂರು. ದ್ವಿಚಕ್ರ ವಾಹನವೊಂದು ಚಲಿಸುತ್ತಿದ್ದ ಲಾರಿಗೆ ಹಿಂಬದಿ ಚಕ್ರಕ್ಕೆ ಸಿಲುಕಿ ಒರ್ವ ಮಹಿಳೆ ಸಾವನಲ್ಲಿದ್ದರೆ ಮತ್ತೊರ್ವ ಕಾಲು ಸಂಪೂರ್ಣ ಕಟ್ ಆಗಿರುವ ಘಟನೆ ನಗರದ ಅರಬ್ ಮೊಹಲ್ಲಾ ವೃತ್ತದ ಬಳಿ ಜರುಗಿದೆ.

ಮೃತರು ಆಜಾದ್ ನಗರದ ನಿವಾಸಿ ಚಿನ್ನಮ್ಮ ಎಂದು ಗುರುತಿಸಲಾಗಿದ್ದು, ಅವರ ಪತಿ ಸತೀಶ್ ಎಂದು ತಿಳಿದು ಬಂದಿದೆ.
ಗೋಶಾಲೆ ಮಾರ್ಗವಾಗಿ ತೆರಳುತ್ತಿದ್ದ ಲಾರಿಗೆ ಹಿಂಬದಿ ಚಕ್ರಕ್ಕೆ ದ್ವಿಚಕ್ರ ವಾಹನ ಸಿಲುಕಿದ ಪರಿ ಣಾಮ ಸ್ಥಳದಲ್ಲಿಯೇ ಚಿನ್ನಮ್ಮ ಸಾವನಪ್ಪಿದ್ದಾರೆ.
ಮೃತರ ಪತಿ ಸತೀಶ ಅವರು ಕಾಲು ಚಕ್ರಕ್ಕೆ ಸಿಲುಕಿ ನಜ್ಜು ಗುಜ್ಜಾಗಿದೆ.
ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋಗಿತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಈ ಕುರಿತು ಸಂಚಾರಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Megha News