Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Crime News

ಚಾಲಕನ ನಿಯಂತ್ರಣ ತಪ್ಪಿ ಜಮೀನಿಗೆ ಉರುಳಿದ ಟಿಪ್ಪರ್

ಚಾಲಕನ ನಿಯಂತ್ರಣ ತಪ್ಪಿ ಜಮೀನಿಗೆ ಉರುಳಿದ ಟಿಪ್ಪರ್

ರಾಯಚೂರು. ನಗರ ಹೊರವಲಯದಲ್ಲಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯೊಂದು ನಿಯಂತ್ರಣ ತಪ್ಪಿ ಹೊಲದಲ್ಲಿ ಮಗುಚಿ ಬಿದ್ದಿರುವ ಘಟನೆ ನಡೆದಿದೆ.

ಪವರ್ ಗ್ರಿಡ್ ಹತ್ತಿರ ಘಟನೆ ನಡೆದಿದ್ದು, ಟಿಪ್ಪರ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಸಾತ್‌ ಮೈಲ್ ಮೂಲಕ ರಾಯಚೂರು ಕಡೆಗೆ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಚಾಲಕನ ನಿಯಂ ತ್ರಣ ತಪ್ಪಿ ರಸ್ತೆಯಲ್ಲಿ ಉರುಳಿ ಬಿದ್ದಿದೆ, ಇದರಿಂದ ಟಿಪ್ಪರ್ ನಲ್ಲಿರುವ ಮರಳು ಜಮೀನನಲ್ಲಿ ಬಿದ್ದಿದೆ, ಟಿಪ್ಪರ್ ಉರುಳಿ ಬಿದ್ದರಿಂದ ಚಾಲನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ, ಪ್ರಾಣಾಪಾಯದಿಂದ ಚಾಲಕ ಪಾರಾಗಿದ್ದಾರೆ‌.

ಈ ಕುರಿತು ಪಶ್ಚಿಮ ಪೋಲಿಸ್ ಠಾಣೆ ವ್ಯಾಪ್ತಿ ಯಲ್ಲಿ ಘಟನೆ ನಡೆದಿದೆ.

Megha News