ರಾಯಚೂರು. ಜಿಲ್ಲೆಯಲ್ಲಿ ವಿವಿಧೆಡೆ ಕಳ್ಳತನ ಮಾಡುತ್ತಿದ್ದು ಕಳ್ಳರನ್ನು ಪೋಲಿಸರು ಬಂಧಿಸಿ ನಗದು ಚಿನ್ನಾಭರಣಗಳ ಸೇರಿ ಒಟ್ಟು 7.95 ಲಕ್ಷ ರೂ ವಶಪಡಿ ಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಮನೆ, ಅಂಗಡಿ ಸೇರಿದಂತೆ ವಿವಿಧೆಡೆ ಕಳ್ಳತನ ಮಾಡುತ್ತಿದ್ದ ಅಂತರ್ ರಾಜ್ಯ ಕಳ್ಳರನ್ನು ಪೋಲಿಸರು ಬೇದಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಂಧನೂರು ಬಸ್ ನಿಲ್ದಾಣದಲ್ಲಿ ಅಂಗಡಿ ಕಳ್ಳತನ ಮಾಡಿದ್ದು, ಪೋಲಿಸ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದರೋಡೆ ಕೋರರಿಗೆ ಬಲೆ ಬೀಸಿದ್ದರು, ಪೋಲಿಸರು ಇದೀಗ ಮೂರು ಜನರನ್ನು ಬಂಧಿಸಿದ್ದು ಬಂಧಿತ ಸಹ, ಹುಬ್ಬಳಿ ಮೂಲಕ ರಾಘವೇಂದ್ರ, ಜಾನು ಸುರೇಶ ಬಂಧಿತರಿಂದ 3.55 ಲಕ್ಷ ನಗದು, 85.41 ಗ್ರಾಂ ಬಂಗಾರ, ಸೇರಿ ಒಟ್ಟು 7.95 ಲಕ್ಷ ರೂ ವಶಪಡಿಸಿಕೊಳ್ಳಲಾಗಿದೆ ಎಂದು ಸಿಂಧನೂರು ಡಿಎಸ್ಪಿ ತಳವಾರ ಬಿಎಸ್ ಮಾಹಿತಿ ನೀಡಿದ್ದಾರೆ.