Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Crime News

ಅಪರಿಚಿತ ವೃದ್ಧನೋರ್ವ ಬಿಸಿಲಿನ ತಾಪಕ್ಕೆ ಸಾವು

ಅಪರಿಚಿತ ವೃದ್ಧನೋರ್ವ ಬಿಸಿಲಿನ ತಾಪಕ್ಕೆ ಸಾವು

ರಾಯಚೂರು. ಅಪರಚಿತ ವೃದ್ಧನೋರ್ವ ಬಿಸಲಿನ ತಾಪಕ್ಕೆ ಮೃತಪಟ್ಟಿರುವ ಘಟನೆ ತಾಲೂಕಿನ ಕಡಗಂದೊಡ್ಡಿಯಲ್ಲಿ ನಡೆದಿದೆ‌.

ಮೃತ ವೃದ್ಧ ಬಿಕ್ಷುಕ ಎನ್ನಲಾಗುತ್ತಿದ್ದು, ಕಡಗಂದೊಡ್ಡಿ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿಕ್ಷೆ ಬೇಡಿಕೊಂಡು ತಿರುಗಾಡುತ್ತಿದ್ದ ಎಂದು ತಿಳಿದು ಬಂದಿದೆ.
ಕಡಗಂದೊಡ್ಡಿ ಗ್ರಾಮದ ರಸ್ತೆಯಲ್ಲಿ ಬಿಸಿಲಿನ ತಾಪಕ್ಕೆ ಮೃತಪಟ್ಟಿದ್ದಾನೆ ಎಂದು ಹೇಳಲಾ ಗುತ್ತಿದೆ.ಸ್ಥಳಕ್ಕೆ ಗ್ರಾಮೀಣ ಪೋಲಿಸರು ಬೇಟಿ ನೀಡಿ ಮೃತ ವೃದ್ಧನನ್ನು ರಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಮೃತರ ಕುರಿತು ಮಾಹಿತಿ ಲಭ್ಯವಾಗಿಲ್ಲ.
ಈ ಕುರಿತು ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.

Megha News