Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Local News

ಸುವರ್ಣ ಜ್ಯೋತಿ ರಥಯಾತ್ರೆಗೆ ಸ್ವಾಗತ, ತಮಟೆ ಸದ್ದಿಗೆ ಕುಣಿದು ಕುಪ್ಪಳಿಸಿದ ಶಾಸಕ ಹಂಪಯ್ಯ ನಾಯಕ

ಸುವರ್ಣ ಜ್ಯೋತಿ ರಥಯಾತ್ರೆಗೆ ಸ್ವಾಗತ, ತಮಟೆ ಸದ್ದಿಗೆ ಕುಣಿದು ಕುಪ್ಪಳಿಸಿದ ಶಾಸಕ ಹಂಪಯ್ಯ ನಾಯಕ

ಸಿರವಾರ. ಕರ್ನಾಟಕ ರಾಜೋತ್ಸವಕ್ಕೆ 50ನೇ ಸಂಭ್ರಮ ಹಿನ್ನೆಲೆ ನಡೆಯುತ್ತಿರುವ ಸುವರ್ಣ ಜ್ಯೋತಿ ರಥಯಾತ್ರೆಯನ್ನು ಪಟ್ಟಣಕ್ಕೆ ಆಗಮಿಸಿದ ವೇಳೆ ಮಾನ್ವಿ ಶಾಸಕ ಹಂಪಯ್ಯ ನಾಯಕ್ ಅವರು ಸ್ವಾಗತಿಸಿ, ತಮಟೆ ವಾದ್ಯಕ್ಕೆ

ಕುಣಿದು ಕುಪ್ಪಳಿಸಿದ್ದಾರೆ.
ಕರ್ನಾಟಕ ರಾಜೋತ್ಸವಕ್ಕೆ 50ನೇ ಸಂಭ್ರಮ ಹಿನ್ನೆಲೆ ನಡೆಯುತ್ತಿರುವ ಸುವರ್ಣ ಜ್ಯೋತಿ ರಥಯಾತ್ರೆ ರಾಜ್ಯಾದ್ಯಂತವಾಗಿ ಸಂಚರಿಸುತ್ತಿದ್ದು, ಜಿಲ್ಲೆಯ ಮಾನ್ವಿ ವಿಧಾನಸಭಾ ಕ್ಷೇತ್ರದ ಸಿರವಾರ ಪಟ್ಟಣಕ್ಕೆ ಆಗಮಿಸಿದ್ದು, ಅದ್ದೂರಿಯಾಗಿ ಬರ ಮಾಡಿಕೊಂಡರು.
ಸ್ವಾಗತಿಸಿ ಪಟ್ಟಣದಲ್ಲಿ ಸಂಚರಿಸಿತು, ನೂರಾರು ಕನ್ನಡಾಭಿಮಾನಿಗಳು ತಮಟೆ ಸದ್ದಿಗೆ ನೃತ್ಯ ಪ್ರದರ್ಶನ ಮಾಡಿದರೆ, ಶಾಸಕ ಹಂಪಯ್ಯ ನಾಯಕರು ಸಹ ನಾವೆನೂ ಕಮ್ಮಿ ಇಲ್ಲವೆಂದು ಕುಣಿದು ಕುಪ್ಪಳಿಸಿದರು.

Megha News