Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Local News

ಹೃದಯಾಘಾತದಿಂದ ಯುವ ವೈದ್ಯ ಡಾ.ಚಂದ್ರಶೇಖರ ಮುದಿನೂರು ಸಾವು

ಹೃದಯಾಘಾತದಿಂದ ಯುವ ವೈದ್ಯ ಡಾ.ಚಂದ್ರಶೇಖರ ಮುದಿನೂರು ಸಾವು

ರಾಯಚೂರು. ಯುವ ವೈದ್ಯರೊಬ್ಬರು ಹೃದ ಯಾಘಾತದಿಂದ ಮೃತಪಟ್ಟರುವ ಘಟನೆ ಜಿಲ್ಲೆ ಯ ಸಿಂಧನೂರಿನಲ್ಲಿ ನಡೆದಿದೆ.

ಮೃತ ಯುವ ವೈದ್ಯ ಜನರಲ್‌ ಸರ್ಜನ್‌ ಡಾ. ಚಂದ್ರಶೇಖರ ಮಾದಿನೂರು(34) ವರ್ಷ ಎಂದು ತಿಳಿದು ಬಂದಿದೆ.
ಸಿಂಧನೂರಿನ ಅಕ್ಕಮಹಾದೇವಿ ಆಸ್ಪತ್ರೆಯಲ್ಲಿ ಇವರು ಕೆಲಸ ಮಾಡುತ್ತಿದ್ದರು. ಕರ್ತವ್ಯದಲ್ಲಿರು ವಾಗಲೇ ಅವರು ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.
ಎನ್ನಲಾಗಿದೆ. ಎಂದಿನಂತೆ ಕರ್ತವ್ಯಕ್ಕೆ ಹಾಜರಾ ಗಿದ್ದ ವೈದ್ಯ ಚಂದ್ರಶೇಖರ್‌ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಆಯಾಸವಾಗಿದ್ದು ಮನೆಗೆ ಹೋಗಿ ವಿಶ್ರಾಂತಿ ಪಡೆಯುತ್ತೇನೆ ಎಂದು ಹೇಳಿ ತೆರಳುತ್ತಿ ದ್ದರು, ಆಸ್ಪತ್ರೆಯಲ್ಲಿಯೇ ಕುಸಿದು ಬಿದ್ದದ್ದಾರೆ‌.
ಈ ಕುರಿತು ಸಿಂಧನೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Megha News