ಸಚಿವರ ಕ್ಷೇತ್ರ ಉಸ್ತುವಾರಿ ಬದಲು, ಸಿಎಂ ಸೂಚನೆಯಂತೆ ಮಾರ್ಪಾಡು, ಸ್ವಂತ ಜಿಲ್ಲೆಗೆ ಆದ್ಯತೆ
ರಾಯಚೂರು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಚಿವರಿಗೆ ನೀಡಲಾಗಿದ್ದ ಕ್ಷೇತ್ರವಾರು ಸಮನ್ವಯ ಹೊಣೆಗಾರಿಕೆಯನ್ನು ಬದಲಾವಣೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಸಮಾಲೋಚನೆ ಬಳಿಕ ಉಸ್ತುವಾರಿ ಬದಲಾವಣೆ ಮಾಡಲಾಗಿದೆ. ಎಐಸಿಸಿ...