Live Stream

January 2025
S M T W T F S
 1234
567891011
12131415161718
19202122232425
262728293031  

| Latest Version 9.4.1 |

Tayappa - Raichur

Tayappa - Raichur
1348 posts
Sports News

ಮದುವೆ ಮಂಟಪದಲ್ಲಿ ವಿಶ್ವಕಪ್ ಕ್ರಿಕೇಟ್ ಫೈನಲ್ ವೀಕ್ಷಣೆ

ರಾಯಚೂರು. ಭಾರತ ಮತ್ತು ಆಸ್ಟ್ರೇಲಿಯಾ ನಡುಗೆ ವಿಶ್ವಕಪ್ ಫೈನಲ್ ಪಂದ್ಯ ನಡೆಯು ತ್ತಿದ್ದು, ಮದುವೆ ಮಂಟಪದಲ್ಲೇ ಕ್ರಿಕೇಟ್ ವೀಕ್ಷಣೆಗೆ ವ್ಯವಸ್ಥೆ ಮಾಡಿದೆ. ಕ್ರಿಕೇಟ್ ವೀಕ್ಷಣೆ ಮಾಡಲು ಜನ...

Local News

ಜಿಲ್ಲೆಯ ಇಬ್ಬರಿಗೆ ಸಹಕಾರ ರತ್ನ ಪ್ರಶಸ್ತಿ

ರಾಯಚೂರು. ಸಹಕಾರ ಕ್ಷೇತ್ರದಲ್ಲಿನ ಗಣನೀ ಯ ಸಾಧನೆಯನ್ನು ಗುರುತಿಸಿ ಸರ್ಕಾರದಿಂದ ನೀಡಲಾಗುವ ರಾಜ್ಯ ಮಟ್ಟದ ಸಹಕಾರ ರತ್ನ ಪ್ರಶಸ್ತಿಗೆ ಜಿಲ್ಲೆಯ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ...

Crime News

ಪತಿ ಪತ್ನಿಯನ್ನು ನೇಣು ಬಿಗಿದು ಕೊಲೆ

ಸಿಂಧನೂರು.ಪತಿ ಪತ್ನಿಯನ್ನು ನೇಣು ಬಿಗಿದು ಕೊಲೆ ಮಾಡಿರುವ ಘಟನೆ ನಗರದ ಪಟೇಲವಾಡಿಯ ನಟರಾಜ ಕಾಲೊನಿಯಲ್ಲಿ ನಡೆದಿದೆ. ಮೃತ ಪತ್ನಿ ಭುವನೇಶ್ವರಿ (31) ವರ್ಷ ಎಂದು ತಿಳಿದು ಬಂದಿದೆ.ಕೊಲೆ...

Sports News

ಕ್ರಿಕೇಟ್ ವಿಶ್ವ ಕಪ್ ಭಾರತ ಆಸ್ಟ್ರೇಲಿಯಾ ಫೈನಲ್ ಪಂದ್ಯ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನೇರ ಪ್ರಸಾರ

ರಾಯಚೂರು. ಇಂದು ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಅಂತಿಮ ಪಂದ್ಯದ ನೇರ ಪ್ರಸಾರವನ್ನು ಎಲ್ಲ ಜಿಲ್ಲೆಗಳ ಜಿಲ್ಲಾ ಕ್ರೀಡಾಂಗಣ ಗಳಲ್ಲಿ ಪ್ರಸಾರ ಮಾಡಲು ಸರ್ಕಾರ ಆದೇಶಿಸಿ ದ್ದು,...

Crime News

ಯರಗೇರಾ ಪೊಲೀಸರು ಕಾರ್ಯಾಚರಣೆ ನಾಲ್ವರು ಅಂತರಾಜ್ಯ ಕಳ್ಳರ ಬಂಧನ

ರಾಯಚೂರು. ತಾಲೂಕಿನ ದೇವನಹಳ್ಳಿ ಗುಂಜಳ್ಳಿ ಸೇರಿದಂತೆ ರಜಾ ಕಳ್ಳರನ್ನು ಯರಗೇರಾ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ದೇವನಹಳ್ಳಿ ಗ್ರಾಮದಲ್ಲಿ ಅಶೋಕ್ ಲೈಲ್ಯಾಂಡ್ ಟಿಪ್ಪರ್ ಗುಂಜಳ್ಳಿ ಗ್ರಾಮದಲ್ಲಿ ನಾಲ್ಕು...

Crime News

ಮಂತ್ರಾಲಯದಲ್ಲಿ ರಸ್ತೆ ಅಪಘಾತ ಸವಾರ ಸ್ಥಳದಲ್ಲೇ ಸಾವು

ರಾಯಚೂರು. ಮಂತ್ರಾಲಯದಲ್ಲಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ವಿಶ್ವನಾಥ ಬಸನಗೌಡ ಬಿರಾದಾರ (ಹಳ್ಳೂರ) (35) ಸಾವನ್ನಪ್ಪಿದ ಘಟನೆ ನಡೆದಿದೆ. ಮೃತ ವ್ಯಕ್ತಿ ವಿಜಯಪುರ ಜಿಲ್ಲೆಯ...

Crime News

ಗಾಂಜಾ ಮಾರಾಟ : ಇಬ್ಬರ ಬಂಧನ

ರಾಯಚೂರು-ನಗರದ ಹಳೆ ಆಸ್ಪತ್ರೆಯಿಂದ ವಾಟರ್ ಪ್ಲಾಂಟ್ ಕಡೆ ಹೋಗುವ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಹೆಸರು ತಿಳಿದು ಬಂದಿಲ್ಲ....

Local NewsSports News

ಕ್ರೀಡೆಯಲ್ಲಿ ಸೋಲು ಗೆಲುವು ಸಮನಾಗಿ ಸ್ವೀಕರಿಸಿ

ರಾಯಚೂರು. ಕ್ರೀಡೆಯಲ್ಲಿ ಸೋಲು ಗೆಲುವ ಎರಡೂ ಸರ್ವೆ ಸಾಮಾನ್ಯ ಸಮಾನವಾಗಿ ಸ್ವೀಕರಿಸಬೇಕು ಎಂದು ಹಿರಿಯ ಪತ್ರಕರ್ತ ಸುರೇಂದ್ರ ಚಾರ್ಯ ಕೊರ್ತಕುಂದ ಹೇಳಿದರು. ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ...

Crime News

ಮಗುವಿನ ರಕ್ಷಣೆ, ಮಾಲೀಕರ ವಿರುದ್ಧ ಪ್ರಕರಣ ದಾಖಲು

ರಾಯಚೂರು. ವಿವಿಧೆಡೆ ದಾಳಿ ನಡೆಸಿ ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಿ ಮಾಲೀಕರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಜಿಲ್ಲಾಡಳಿತ, ತಾಲೂಕ ಆಡಳಿತ ಜಿಲ್ಲಾ ಬಾಲಕಾರ್ಮಿಕ ಯೋಜನೆ, ಶಿಕ್ಷಣ ಇಲಾಖೆ,...

State News

ಅಕ್ರಮ ವಿದ್ಯುತ್ ಸಂಪರ್ಕ ಬೆಸ್ಕಾಂ ಗೆ ದಂಡ ಪಾವತಿಸಿದ ಹೆಚ್‍ಡಿ ಕುಮಾರಸ್ವಾಮಿ ಎಷ್ಟು ಗೊತ್ತಾ ?

ಬೆಂಗಳೂರು. ದೀಪಾವಳಿ ಪ್ರಯುಕ್ತ ತಮ್ಮ ನಿವಾಸ ದೀಪಾಲಂಕಾರಕ್ಕೆ ಬೀದಿದೀಪದ ಕಂಬದಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ ಪ್ರಕರಣ ಸಂಬಂಧ ಬೆಸ್ಕಾಂ ವಿಧಿಸಿದ 68,526 ರೂ. ದಂಡದ ಮೊತ್ತವನ್ನು ಮಾಜಿ ಮುಖ್ಯಮಂತ್ರಿ...

1 109 110 111 135
Page 110 of 135