ನಟ ಸಲ್ಮಾನ್ ಖಾನ್ ಬೆದರಿಕೆ ಆರೋಪ:ಆತಂಕದಲ್ಲಿ ಬಂಧಿತ ಯವಕ ಸೋಹೆಲ್ ಪಾಷಾ ಕುಟುಂಬ
ರಾಯಚೂರು,ನ.೧೩-ಖ್ಯಾತ ಚಲನಚಿತ್ರ ನಟ ಸಲ್ಮಾನ್ ಖಾನ್‌ರಿಗೆ ಇನ್‌ಸ್ಟಾ ಗ್ರಾಂ ಮೂಲಕ ಬೆದರಿಕೆ ಆರೋಪದ ಮೇಲೆ ಬಂಧಿತನಾಗಿರುವ ಮಾನವಿ ಪಟ್ಟಣದ ನಿವಾಸಿ ಸೋಹಲ್ ಪಾಷಾ ಪಾಲಕರು ಬೆಚ್ಚಿ ಬೀಳುವಂತಾಗಿ...
ರಾಯಚೂರು,ನ.೧೩-ಖ್ಯಾತ ಚಲನಚಿತ್ರ ನಟ ಸಲ್ಮಾನ್ ಖಾನ್‌ರಿಗೆ ಇನ್‌ಸ್ಟಾ ಗ್ರಾಂ ಮೂಲಕ ಬೆದರಿಕೆ ಆರೋಪದ ಮೇಲೆ ಬಂಧಿತನಾಗಿರುವ ಮಾನವಿ ಪಟ್ಟಣದ ನಿವಾಸಿ ಸೋಹಲ್ ಪಾಷಾ ಪಾಲಕರು ಬೆಚ್ಚಿ ಬೀಳುವಂತಾಗಿ...
ರಾಯಚೂರು: ನ.13-ಮಾನವಿ ತಾಲ್ಲೂಕಿನ ನೀರಮಾನವಿ ಗ್ರಾಮ ಪಂಚಾಯತಿಯ ಆದರ್ಶ ಶಾಲೆಯ 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಳಕ್ಕಾಗಿ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಶೇ. 100%...
ಮೈಸೂರು,ನ.೧೩-ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ತನಿಖೆ ಸುಳ್ಳು ಅರೋಪಗಳ ಮೇಲೆ ನಡೆಯುತ್ತಿದೆ ಪ್ರತಿರೋಧವನ್ನು ನಾವು ಒಡ್ಡುವುದಿಲ್ಲ. ಇಡಿ ತನಿಖೆ ನಿಷ್ಪಪಕ್ಷಪಾತವಾಗಿ ನಡೆಯುತ್ತಿದೆಯೇ ಇಲ್ಲವೇ ಎಂಬುದರ ಬಗ್ಗೆ ಪ್ರತಿಕ್ರಿಯೆ...
ಬೆಂಗಳೂರು,ನ.೧೨- ಮೈಸೂರುನಲ್ಲಿ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ನಿವೇಶನ ಮಂಜೂರು ಮಾಡಿರುವ ಕುರಿತಂತೆ ರಾಯಚೂರು ಸಂಸದ ಜಿ.ಕುಮಾರನಾಯಕರನ್ನು ಇಡಿ ವಿಚಾರಣೆ ನಡೆಸಿದೆ. ಬೆಂಗಳೂರಿನ ಶಾಂತಿನಗರದಲ್ಲಿರುವ ಇಡಿ ಕಚೇರಿಯಲ್ಲಿ ವಿಚಾರಣೆ ನಡೆಯುತ್ತಿದೆ....
ಜಿಲ್ಲೆಯ ಲಿಂಗಸೂಗುರು ತಾಲೂಕಿನ ಮುದುಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹುನೂರು ಗ್ರಾಮದಲ್ಲಿ ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಎಸಗಿದ್ದ ನಾಗರಾಜ ಮಲ್ಲಪ್ಪ ಹಡಪದ ಎಂಬ ಅರೋಪಿ ಶಿಕ್ಷೆ ವಿಧಿಸಲಾಗಿದೆ....
ರಾಯಚೂರು: ನ.12 ಮಾನ್ವಿ ತಾಲ್ಲೂಕಿನ ಮದ್ಲಾಪೂರು ಗ್ರಾಮ ಪಂಚಾಯತಿ ಹಾಗೂ ತಾಲ್ಲೂಕ ಪಂಚಾಯತಿ ಕಾರ್ಯಾಲಯಕ್ಕೆ ರಾಯಚೂರು ಜಿಲ್ಲಾ ಪಂಚಾಯತ್ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪಾಂಡ್ವೆ ರಾಹುಲ್...
ರಾಯಚೂರು,ನ.೧೨-ತಾಲೂಕಿನ ಮಲಿಯಾಬಾದ ಗ್ರಾಮದ ಜನರ ನಿದ್ದೆ ಕಡೆಸಿರುವ ಚಿರತೆಯೊಂದು ಅತಂಕವನ್ನು ನಿರ್ಮಾಣ ಮಾಡಿದೆ. ಕಳೆದ ಎರಡು ತಿಂಗಳಿನಿಂದ ಜಾನುವಾರಗಳನ್ನು ತಿಂದು ಹಾಕುತ್ತಿದೆಯಾದರೂ ಅರಣ್ಯ ಇಲಾಖೆ ಮತ್ತು ಜನರ...
ಹೆಚ್.ಡಿ.ಕೋಟೆ ನ 12: ವಿದ್ಯೆ ಯಾರೊಬ್ಬರ ಸ್ವತ್ತೂ ಅಲ್ಲ. ವಾಲ್ಮೀಕಿ, ವ್ಯಾಸ, ಕನಕದಾಸ ಎಲ್ಲರೂ ಶೂದ್ರ, ದಲಿತ ಸಮುದಾಯದವರು. ಮೇಲ್ವರ್ಗಕ್ಕೆ ಮಾತ್ರ ಶಿಕ್ಷಣ ಎನ್ನುವುದು ತಪ್ಪು ಎಂದು...
ರಾಯಚೂರು: ನ.12-ಮುಂದಿನ ವರ್ಷ ನಡೆಯಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶವು ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಶೇ. 100% ರಷ್ಟು ಫಲಿತಾಂಶವು ಬರುವಂತೆ ನೋಡಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ ಮಾನ್ಯ ಮುಖ್ಯ...
ರಾಯಚೂರು, ನ.೧೧- ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿ ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದಿAದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ...
Megha News is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Contact Us -> About Us -> Advertisement Tariff
Privacy -> Terms -> Cookies -> Disclaimer -> DMCA
© 2024 - Megha News -> All Rights Reserved
Support - 10:00 AM - 8:00 PM (IST) Live Chat
|-| Copyright © 2023 - Amogha RCR. All Rights Reserved |-|