Live Stream

January 2025
S M T W T F S
 1234
567891011
12131415161718
19202122232425
262728293031  

| Latest Version 9.4.1 |

Crime News

ಕುರಿಗಾಯಿಗೆ ಅಪರಿಚಿತ ವಾಹನ ಡಿಕ್ಕಿ 6 ಕುರಿ ಕುರಿಗಾಯಿ ಸಾವು

ಕುರಿಗಾಯಿಗೆ ಅಪರಿಚಿತ ವಾಹನ ಡಿಕ್ಕಿ 6 ಕುರಿ ಕುರಿಗಾಯಿ ಸಾವು

ರಾಯಚೂರು. ಅಪರಿಚಿತ ವಾಹನವೊಂದು ಕುರಿ ಕಾಯುವನ ಮೇಲೆ ಡಿಕ್ಕಿ ಹೊಡೆದ ಪರಿಣಾಮ ಕುರಿಗಾಯಿ ಹಾಗೂ 6 ಕುರಿಗಳು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಗರದ ಹೊರವಲಯದ ಪವರ್ ಗ್ರೀಡ್ ಬಳಿ ಜರುಗಿದೆ.
ಮೃತ ಕುರಿಗಾಯಿ ತೆಲಂಗಾಣದ ಕೆ.ಟಿ.ದೊಡ್ಡಿ ಗ್ರಾಮದ ಶಿವು( 35 ) ವರ್ಷ ಎಂದು ತಿಳಿದು ಬಂದಿದೆ.
ಬೆಳಗಿನ ಜಾವ ಕುರಿಗಳೊಂದಿಗೆ ಹೋಗುತ್ತಿರುವಾಗ ವಾಹನವೊಂದು ಡಿಕ್ಕಿ ಹೊಡೆದಿದೆ, ಚಾಲಕ ವಾಹನದೊಂದಿಗೆ ಪರಾಗಿಯಾಗಿದ್ದಾನೆ. ಘಟನಾ ಸ್ಥಳಕ್ಕೆ
ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Megha News