Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Local News

ಮಂತ್ರಾಲಯ: ನರಹರಿ ತೀರ್ಥ ವಸತಿಗೃಹ ಉದ್ಘಾಟನೆ ಮಾಡಿದ-ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು

ಮಂತ್ರಾಲಯ: ನರಹರಿ ತೀರ್ಥ ವಸತಿಗೃಹ ಉದ್ಘಾಟನೆ ಮಾಡಿದ-ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು

ರಾಯಚೂರು. ಮಂತ್ರಾಲಯದಲ್ಲಿ ಶ್ರೀ ನರಹರಿ ತೀರ್ಥ ವಸತಿಗೃಹ, ನವೀಕೃತ ಶ್ರೀ ವಿಜಯಿಂದ್ರ ತೀರ್ಥ ವಸತಿಗೃಹ ಹಾಗೂ ನೂತನ ವಾಹನ ನಿಲುಗಡೆ ಸ್ಥಳಗಳನ್ನು ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು ಉದ್ಘಾಟಿಸಿದರು.

ಮಂತ್ರಾಲಯದಲ್ಲಿಂದು ಶ್ರೀ ರಾಘವೇಂದ್ರ ಮಹಾ ಸ್ವಾಮಿಗಳ 352ನೇ ಆರಾಧನಾ ಮಹೋ ತ್ಸವದ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಭಕ್ತರಿಗೆ ವಸತಿ ಸೌಲಭ್ಯ ಕಲ್ಪಿಸಲು ನೂತನ ವಸತಿ ಗೃಹಗ ಳನ್ನು ಉದ್ಘಾಟಿಸಿದರು, ರಾಯರ ಆರಾಧನೆಗೆ ಬರುವ ಭಕ್ತಾಧಿಗಳಿಗೆ ಮುಂಚಿತವಾಗಿ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

Megha News