Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ಜಿಲ್ಲೆಯ ವಿವಿಧ ಗ್ರಾಪಂಗಳ ಪಿಡಿಒ‌ಗಳನ್ನು ವರ್ಗಾವಣೆಗೊಳಿಸಿ ಪಂಚಾಯತ್ ರಾಜ್ ಆಯುಕ್ತಾಲಯ ಆದೇಶ ಹೊರಡಿಸಿದೆ

ಜಿಲ್ಲೆಯ ವಿವಿಧ ಗ್ರಾಪಂಗಳ ಪಿಡಿಒ‌ಗಳನ್ನು ವರ್ಗಾವಣೆಗೊಳಿಸಿ ಪಂಚಾಯತ್ ರಾಜ್ ಆಯುಕ್ತಾಲಯ ಆದೇಶ ಹೊರಡಿಸಿದೆ

ರಾಯಚೂರು. ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳ ಪಿಡಿಒ‌ಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ವರ್ಗಾವಣೆಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಡಳಿತ ವಿಭಾಗದ ನಿರ್ದೇಶಕರು ಆದೇಶ ಹೊರಡಿದ್ದಾರೆ.

ಮಾನವಿ ತಾಲೂಕಿನ ನಕ್ಕುಂದಿ ಗ್ರಾಪಂ ಪಿಡಿಒ ತಾರಕೇಶ್ವರಿ ಇವರನ್ನು ರಾಯಚೂರು ತಾಲೂಕಿನ ಕಮಲಾಪೂರ ಗ್ರಾಪಂಗೆ ವರ್ಗಾವಣೆ ಮಾಡಲಾಗಿದೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಅಗ್ನಿ ಗ್ರಾಪಂ ಪಿಡಿಒ ಹನುಮಂತಪ್ಪ ಟಿ, ಅವರನ್ನು ರಾಯಚೂರು ತಾಲೂಕಿನ ಪೂರ್ತಿಪ್ಲಿ ಗ್ರಾಪಂಗೆ ವರ್ಗಾವಣೆ ಮಾಡಲಾಗಿದೆ.
ಲಿಂಗಸುಗೂರು ತಾಲೂಕಿನ ಕಾಳಾಪೂರ ಗ್ರಾಪಂ ಪಿಡಿಒ ಅಮರಗುಂಡಮ್ಮ ಅವರನ್ನು ನೀರಳ ಕೇರಾ ಗ್ರಾಪಂಗೆ ವರ್ಗಾವಣೆ ಮಾಡಿದೆ, ನೀರಳಕೇರಾ ಗ್ರಾಪಂ ಪಿಡಿಒ ಮಹೇಶ ಅವರನ್ನು ಕಾಳಾಪೂರ ಗ್ರಾಪಂಗೆ ವರ್ಗಾವಣೆ ಮಾಡಿದೆ.
ಸಿರವಾರ ತಾಲೂಕಿನ ಹರವಿ ಗ್ರಾಪಂ ಪಿಡಿಒ ಅಕ್ತರ್ ಪಾಷಾ ಇವರನ್ನು ಮಾನವಿ ತಾಲೂಕಿನ ಪೋತ್ನಾಳ ಗ್ರಾಪಂಗೆ ವರ್ಗಾವಣೆ ಮಾಡಲಾಗಿದೆ.
ಮಸ್ಕಿ ತಾಲೂಕಿನ ತೋರಣದಿನ್ನಿ ಗ್ರಾಪಂ ಪಿಡಿಒ ತಿಮ್ಮಣ್ಣ ಇವರನ್ನು ದೇವದುರ್ಗ ತಾಲೂಕಿನ ಮುಂಡರಗಿ ಗ್ರಾಪಂಗೆ ವರ್ಗಾವಣೆ ಮಾಡಿದೆ.
ಸಿರವಾರ ತಾಲೂಕಿನ ಹಿರಾ ಗ್ರಾಪಂ ಪಿಡಿಒ ಪ್ರಭು ಕುಮಾರ ಟಿ ಇವರನ್ನು ಮಾನವಿ ತಾಲೂಕಿನ ಸಾದಾಪೂರ ಗ್ರಾಪಂಗೆ ವರ್ಗಾವಣೆ ಮಾಡಲಾಗಿದೆ, ಗಿಲ್ಲೆಸೂಗುರು ಪಿಡಿಒ ರವಿ ಕುಮಾರ ಇವರನ್ನು ದೇವಸುಗೂರು ಗ್ರಾಪಂಗೆ ವರ್ಗಾವಣೆ ಮಾಡಿದೆ, ದೇವದುರ್ಗ ತಾಲೂಕಿನ ಗಲಗ ಗ್ರಾಪಂ ಪಿಡಿಒ ಚನ್ನಪ್ಪ ಇವರನ್ನು ರಾಯಚೂರು ತಾಲೂಕಿನ ಹೀರಾಪೂರ ಗ್ರಾಪಂಗೆ ವರ್ಗಾವಣೆ ಮಾಡಿದೆ, ಲಿಂಗಸುಗೂರು ತಾಲೂಕಿನ ಉಪ್ಪಾರ ನಂದಿಹಾಳ ಪಿಡಿಒ ಆಗಿ ಶಾರದಾ ಮಾನಪ್ಪ ಪತ್ತರ್ ಇವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.

Megha News