ರಾಯಚೂರು. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆಗೆ ಬೆಂಕಿ ತಗುಲಿ ಸಾವಿರಾರು ರೂ ನಷ್ಟ ಉಂಟಾಗಿರುವ ಘಟನೆ ನಗರದ ಹೊಸೂರು ಗ್ರಾಮದಲ್ಲಿ ನಡೆದಿದೆ.
ಹೊಸೂರು ಗ್ರಾಮದ ರೇಣುಕಾ ಗಂಡ ಸಣ್ಣ ಈರಣ್ಣ ಎನ್ನುವವರ ಮನೆ ಎಂದು ತಿಳಿದು ಬಂದಿದೆ. ಮನೆಯಲ್ಲಿರುವ ನಗರದ 15 ಸಾವಿರ, ಸೇರಿ ಬಟ್ಟೆಗಳು ಸೇರಿದಂತೆ ಇನ್ನಿತರ ವಸ್ತುಗಳು ಸುಟ್ಟು ಭಸ್ಮವಾಗಿವೆ.
ಮಣ್ಣಿನ ಮನೆಯಾಗಿದ್ದು ಮನೆಯ ಮುಂದೆ, ಟೀನ್ ಶೆಡ್ ಹಾಕಲಾಗಿತ್ತು, ಅದಕ್ಕೆ ಬೆಂಕಿ ತಗು ಲಿದೆ ಎನ್ನಲಾಗಿದೆ.ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಗಳು ಆಗಮಿಸಿ ಬೆಂಕಿ ಬಂದಿಸಿದ್ದಾರೆ.
ಈ ಕುರಿತು ಪಶ್ಚಿಮ ಪೋಲಿಸ್ ಠಾಣೆ ವ್ಯಾಪ್ತಿ ಯಲ್ಲಿ ನಡೆದಿದೆ.