ರಾಯಚೂರು. ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು ಖಚಿತ ಮಾಹಿತಿ ಮೆರೆಗೆ ನಗರದಲ್ಲಿ ವಿವಿಧೆಡೆ ಅಬಕಾರಿ ಪೋಲಿಸರು ದಾಳಿ ನಡೆಸಿ 5 ಲಕ್ಷ ಮೌಲ್ಯದ 74 ಕೆಜಿ ಸಿಎಚ್ ಪೌಡರ್ 15 ಲೀಟರ್ ಸೇಂದಿ, ಹಾಗೂ 7 ಜನ ಆರೋಪಿಗಳ ನ್ನು ಬಂಧಿಸಿದ್ದಾರೆ.
ನಗರದಲ್ಲಿ ಸಿಎಚ್ ಪೌಡರ್ ಮಿಶ್ರಿತ ಸೇಂದಿ ಮಾರಾಟ ಹಾಗೂ ಸಾಗಾಣೆ ಮಾಡುತ್ತಿದ್ದು ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಪೋಇ ದಾಳಿ ನಡೆಸಿದ್ದರು,
ನಗರದ ಸಿಯತಲಾಬ್ನ ಬಡಾವಣೆಯಲ್ಲಿ ವಾಸು ಎಂಬುವವನ ಮನೆ ಮೇಲೆ ದಾಳಿ ನಡೆಸಿ
4 ಕೆಜಿ, ಸಿಹೆಚ್ ಪೌಡರ್, 15 ಲೀಟರ್ ಸೇಂದಿ ಜಪ್ತಿ ಆರೋಪಿ ವಶಕ್ಕೆ ಪಡೆಯಲಾಗಿದೆ.
ತೆಲಂಗಾಣದಿಂದ ನಗರಕ್ಕೆ ಸಿಎಚ್ ಪೌಡರ್ ಮಾರಾಟ ಮಾಡಲು ಬರುತ್ತಿದ್ದ ಇಬ್ಬರು ಆರೋಪಿಗಳ ಬಂಧಿಸಲಾಗಿದೆ, ಆರೋಪಿಗಳು, ಮಕ್ತಾಲ್ ತಾಲ್ಲೂಕಿನ ಅಶೋಕ, ಕರ್ನಿ, ನಿಂಗನಗೌಡ ಬಂಧಿತ ಆರೋಪಿಗಳಾಗಿದ್ದಾರೆ
ಆರೋಪಿಗಳು ಸಾಗಿಸುತ್ತಿದ್ದ 30 ಕೆಜಿ ಸಿ.ಹೆಚ್ ಪೌಡರ್ , ಎರಡು ಬೈಕ್ ಜಪ್ತಿ ಮಾಡಲಾಗಿದೆ.
ಕಳೆದ ಒಂದು ವಾರದಿಂದ ಗಸ್ತು ತಿರುಗುತ್ತಿರುವ ಅಬಕಾರಿ ಅಧಿಕಾರಿಗಳು ಒಂದು ವಾರದಲ್ಲಿ 300 ಲೀಟರ್ ಸೇಂದಿ, 40 ಕೆ.ಜಿ ಸಿಎಚ್ ಪೌಡರ್ ಎರಡು ಬೈಕ್ ಜಪ್ತಿ ಮಾಡಲಾಗಿದೆ,
ಒಟ್ಟು 5 ಲಕ್ಷ ಮೌಲ್ಯದ ಮಾದಕ ಪದಾರ್ಥಗಳ ಜಪ್ತಿ ಮಾಡಿ 7 ಜನ ಆರೋಪಿಗಳನ್ನು ಬಂಧಿಸಲಾಗಿದೆ.