Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Crime News

4 ಗ್ರಾಮಗಳ ದೇವಸ್ಥಾನಗಳಲ್ಲಿ ಚಿನ್ನಾಭರಣ, ಹುಂಡಿ ಕಳ್ಳತನ

4 ಗ್ರಾಮಗಳ ದೇವಸ್ಥಾನಗಳಲ್ಲಿ ಚಿನ್ನಾಭರಣ, ಹುಂಡಿ ಕಳ್ಳತನ

ಮಸ್ಕಿ. ತಾಲ್ಲೂಕಿನ 4 ಗ್ರಾಮಗಳ ದೇವಸ್ಥಾನ ಗಳಲ್ಲಿ ಸರಣಿ ಕಳ್ಳತನ ಘಟನೆ ನಡೆದಿದೆ.

ತಾಲೂಕಿನ ಹಾಲಾಪುರ, ತುಗ್ಗಲದಿನ್ನಿ, ಬಸವಣ್ಣ ಕ್ಯಾಂಪ್ ಮತ್ತು ಯದ್ದಲದಿನ್ನಿ ಗ್ರಾಮಗಳ ವಿವಿಧ ದೇವಸ್ಥಾನಗಳಲ್ಲಿ ಚಿನ್ನಾಭರಣಗಳು ಕಳ್ಳರು ದೋಚಿ ಪರಾರಿಯಾಗಿದ್ದಾರೆ.
ಹಾಲಾಪುರ ಗ್ರಾಮದಲ್ಲಿ ಕರಿಯಪ್ಪ ತಾತನ ದೇವಸ್ಥಾನ, ವೆಂಕಟಾಪುರ ಗ್ರಾಮದ ದುರುಗಮ್ಮ ದೇವಸ್ಥಾನ, ಹಾಗೂ ಯದ್ದಲದಿ ನ್ನಿಯ ಗ್ರಾಮದ ಬಸವಣ್ಣ ದೇವಸ್ಥಾನ, ಮತ್ತು ತುಗ್ಗಲದಿನ್ನಿಯ ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಚಿನ್ನದ ಮಾಂಗಲ್ಯ ಸರ ಸೇರಿದಂತೆ ಕಾಣಿಕೆ ಹುಂಡಿ ಕಳ್ಳತನ ಮಾಡಲಾಗಿದೆ.
ಸ್ಥಳಕ್ಕೆ ಕವಿತಾಳ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಪಂಪಣ್ಣ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಕಳ್ಳರಿಗಾಗಿ ಬಲೆ ಬೀಸಿದ್ದಾರೆ.
ಈ ಕುರಿತು ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Megha News