Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Crime News

ಒಂದೇ ಗ್ರಾಮದಲ್ಲಿ ಮೂರು ದೇವಸ್ಥಾನಗಳಲ್ಲಿ ಚಿನ್ನಾಭರಣ, ಮಠದಲ್ಲಿ ಹುಂಡಿ ಕಳ್ಳತನ

ಒಂದೇ ಗ್ರಾಮದಲ್ಲಿ ಮೂರು ದೇವಸ್ಥಾನಗಳಲ್ಲಿ ಚಿನ್ನಾಭರಣ, ಮಠದಲ್ಲಿ ಹುಂಡಿ ಕಳ್ಳತನ

ಸಿಂಧನೂರು.ತಾಲೂಕಿನ ದೇವಸ್ಥಾನಗಳಲ್ಲಿ ಚಿನ್ನಾಭರಣ ಮತ್ತು ಕಾಣಿಕೆಯ ಹುಂಡಿ ಕಳ್ಳತನ ಮಾಡಿದ ಘಟನೆ ಗೋರೆಬಾಳ ಕ್ಯಾಂಪಿನಲ್ಲಿ ನಡೆದಿದೆ.

ಶನಿವಾರ ಮಧ್ಯರಾತ್ರಿ ಘಟನೆ ಸಂಬವಿಸಿದ್ದು,
ಖದೀಮರು ಕಾಣಿಕೆ ಹುಂಡಿ ಮತ್ತು ದೇವರ ಮೇಲಿನ ಆಭರಣಗಳನ್ನು ದೋಚಿ ಪರಾರಿ ಯಾಗಿದ್ದಾರೆ. ಗೋರೆಬಾಳ ಕ್ಯಾಂಪಿನ ಸೀತಾ ರಾಮಾಂಜನೇಯ ದೇವಸ್ಥಾನದಲ್ಲಿ ಸಿತಾದೇವಿ ಯ ಹಾಕಿದ ಆಭರಣಗಳನ್ನು ದೂಚಿದ್ದಾರೆ.
ಹಾಗೂ ಆಂಜನೇಯ ದೇವಸ್ಥಾನದಲ್ಲಿನ ಕಾಣಿಕೆ ಹುಂಡಿ, ಆಭರಣಗಳು ಸೇರಿ ಒಟ್ಟು 1 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಲಾಗಿದೆ.
ಮತ್ತು ತಾಯಮ್ಮ ದೇವಸ್ಥಾನದಲ್ಲಿದ್ದ ಕಾಣಿಕೆ ಹುಂಡಿಯನ್ನು ಅಪಹರಿಸಿ ಹುಂಡಿಯಲ್ಲಿ ಸುಮಾರು 40 ಸಾವಿರ ನಗದು ಇದೆ ಎಂದು
ಅಂದಾಜಿಸಲಾಗಿದೆ.
ಮರಳ ಸಿದ್ದೇಶ್ವರ ಮಠದಲ್ಲಿದ್ದ ಕಾಣಿಕೆ ಹುಂಡಿ ಯನ್ನು ಕಳ್ಳತನ ಮಾಡಲಾಗಿದೆ.
ಈ ಕುರಿತು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Megha News