ರಾಯಚೂರು. ಮಾನವಿ ತಾಲೂಕಿನ ನೀರ ಮಾನವಿ ಗ್ರಾಮದಲ್ಲಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಜಾತ್ರೆಯಲ್ಲಿ ಭಕ್ತಾದಿಗಳಿಗೆ ತೊಂದರೆಯಾಗದಂತೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಠಿಯಿಂದ ಮತ್ತು ಜಾತ್ರೆಯನ್ನು ಸುಗಮವಾಗಿ ನಡೆಸಲು ಮುಂಜಾಗೃತಾ ಕ್ರಮವಾಗಿ ಜಾತ್ರೆ ನಡೆಯುವ ಸ್ಥಳದಿಂದ ಸುಮಾರು ೫ ಕಿ.ಮೀ ವ್ಯಾಪ್ತಿಯಲ್ಲಿ ಫೆ.೨೮ರ ಬೆಳಿಗ್ಗೆ ೬:೦೦ ಗಂಟೆಯಿಂದ ದಿನಾಂಕ ಮಾ.೨ರಿಂದ ಮದ್ಯರಾತ್ರಿ ೧೨:೦೦ ಗಂಟೆ ಯವರೆಗೆ ಎಲ್ಲಾ ರೀತಿಯ ಮದ್ಯ ತಯಾರಿಕಾ ಘಟಕಗಳು, ಸಾಗಾಣಿಕೆ ಮತ್ತು ಸಂಗ್ರಹಣೆ ಯನ್ನು ಮಾರಾಟ ಮಳಿಗೆಗಳನ್ನು ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಎಲ್.ಚಂದ್ರ ಶೇಖರ ನಾಯಕ ಅವರು ಆದೇಶಿಸಿದ್ದಾರೆ.
Megha News > Local News > ನೀರಮಾನ್ವಿ ಜಾತ್ರೆ ಹಿನ್ನಲೆ ಮದ್ಯ ಮಾರಾಟ ನಿಷೇಧ