Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Crime News

ಸಿಂಧನೂರಿನಲ್ಲಿ ಜಪ್ತಿ ಮಾಡಿಕೊಂಡಿದ್ದ ಮದ್ಯ ನಾಶ

ಸಿಂಧನೂರಿನಲ್ಲಿ ಜಪ್ತಿ ಮಾಡಿಕೊಂಡಿದ್ದ ಮದ್ಯ ನಾಶ

ರಾಯಚೂರು. ಸಿಂಧನೂರು ವಲಯ ವ್ಯಾಪ್ತಿಯಲ್ಲಿ ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಿಕೊಂಡಿದ್ದ 939.57 ಲೀಟರ್ ಮದ್ಯ, 71.41 ಲೀಟರ್ ಬಿಯರನ್ನು ಕೆಎಸ್‌ಬಿಸಿಎಲ್ ಡಿಪೋ ಅವರಣದಲ್ಲಿ ಪರಿಸರಕ್ಕೆ ಹಾನಿಯಾ ಗದಂತೆ ನಾಶಪಡಿಸಿದ್ದಾರೆ‌.

ಈ ಸಂದರ್ಭದಲ್ಲಿ ಸಿಂಧನೂರು ತಹಶಿಲ್ದಾರ್ ಅರುಣ್ ದೇಸಾಯಿ, ರಾಯಚೂರು ಅಬಕಾರಿ ಉಪ ವಿಭಾಗದ ಉಪ ಅಧೀಕ್ಷಕ ಬಿ.ಕೃಷ್ಣಹರಿ, ರಾಯಚೂರು ಉಪ ವಿಭಾಗದ ಅಬಕಾರಿ ನೀರಿಕ್ಷಕ ಓಂಪ್ರಕಾಶ, ಕೆಎಸ್‌ಬಿಸಿಎಲ್ ಲಿಕ್ಕರ್ ಡಿಪೋ ಸಹಾಯಕ ವ್ಯವಸ್ಥಾಪಕ ಆರ್.ಜೆ. ಸಾಹುಕಾರ್, ಸಿಂಧನೂರು ವಲಯದ ನೀರಿಕ್ಷಕ ಮಮತಾ ಎಸ್.ಬಿ ಮತ್ತು ಉಪ ನೀರಿಕ್ಷಕರು-2 ಸೇರಿ ಸಿಬ್ಬಂದಿಗಳು ಭಾಗವಹಿಸಿದ್ದರು.

 

 

Megha News