Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Crime News

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ 50 ಗ್ರಾಂ ಎರಡು ಚಿನ್ನದ ಸರ ಕಳ್ಳತನ, ಬ್ಯಾಗ್ ಚೆಕ್ ಮಾಡಿದ ಪೋಲಿಸರು

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ 50 ಗ್ರಾಂ ಎರಡು ಚಿನ್ನದ ಸರ ಕಳ್ಳತನ, ಬ್ಯಾಗ್ ಚೆಕ್ ಮಾಡಿದ ಪೋಲಿಸರು

ರಾಯಚೂರು. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಹಿಳೆಯ 50 ಗ್ರಾಂ ಎರಡು ಚಿನ್ನದ ಸರ ಕಳ್ಳತನವಾಗಿರುವ ಘಟನೆ ದೇವದುರ್ಗ ತಾಲೂಕಿನ ಜಾಲಹಳ್ಳಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ತಿಂಥಣಿ ಬ್ರಿಜ್ ನಿಂದ ದೇವದುರ್ಗಕ್ಕೆ ತೆರಳುತ್ತಿದ್ದ ಬಸ್‌ನಲ್ಲಿ ಮಹಿಳೆಯ 50 ಗ್ರಾಂನ ಎರಡು ಚಿನ್ನದ ಸರಗಳನ್ನು ಕಳ್ಳತನ ಮಾಡಲಾಗದೆ.
ಮಹಿಳೆಯ ಚಿನ್ನದ ಸರ ನೋಡಿಕೊಂಡಿದ್ದ ವೇಳೆ ಕಳ್ಳತನ ವಾಗಿದ್ದು ಪತಿಗೆ ತಿಳಿಸಿದ್ದಾಳೆ.
ಬಸ್ ಜಾಲಹಳ್ಳಿ ಬಸ್ ನಿಲ್ದಾಣಕ್ಕೆ ಆಗಮಿಸಿದ ನಂತರ ಪೋಲಿಸರನ್ನು ಕರೆಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಪ್ರಯಾಣಿಕರನ್ನು ಬ್ಯಾಗ್ ಸಮೇತ ಕೆಳಗೆ ಇಳಿಸಲಾಗಿದೆ, ನಂತರ ಪೊಲೀಸರು ಎಲ್ಲಾ ಬ್ಯಾಗ್‌ಗಳನ್ಬು ತಪಾಸಣಾ ಮಾಡಿದ್ದಾರೆ.
ಬ್ಯಾಗ್ ‌ನಲ್ಲಿ ಚಿನ್ನದ ಸರ ಪತ್ತೆಯಾಗಿಲ್ಲ,
ಈ ಕುರಿತು ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Megha News