Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local News

ಗ್ಯಾರಂಟಿ ಸಮಾವೇಶಕ್ಕೆ ಆಗಮಿಸಿದ ಫಲುನುಭವಿಗಳ ಬಿಸಲಿಗೆ ತತ್ತರ

ಗ್ಯಾರಂಟಿ ಸಮಾವೇಶಕ್ಕೆ ಆಗಮಿಸಿದ ಫಲುನುಭವಿಗಳ ಬಿಸಲಿಗೆ ತತ್ತರ

ರಾಯಚೂರು.ಗ್ಯಾರಂಟಿ ಯೋಜನೆ ಸಮಾ ವೇಶಕ್ಕೆ ಆಗಮಿಸಿದ ಫಲಾನುಭವಿಗಳು ಬಿಸಿಲಿನ ಪ್ರಖರತೆ ಬೆಂದು ಹೋಗಿ ಹಿಡಿಶಾಪ ಹಾಕುವಂತಾಯಿತು.

ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಆಗಮಿಸಬೇಕಿತ್ತು. ಆದರೆ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲೆಯ ಬೆರೆಡೆಯಿಂದ ಫಲಾನುಭವಿಗಳನ್ನು ಕರೆತರಲಾಗಿತ್ತು. ಬಿಸಿಲಿನಿಂದವಬಾಯರಿದ ಜನರಿಗೆ ನೀರಿನ ವ್ಯವಸ್ಥೆ ಇಲ್ಲದೇ ಪೊಲೀಸರನ್ನು ನೀರು ಅಂಗಲಾಚುವಂತಾಯಿತು. ಬೃಹತ್ತಾ ಪೆಂಡಾಲ್ವಹಾಕಲಾಗಿದ್ದರು ಗಾಳಿಯೂ ಇಲ್ಲದ ಪರದಾಡುವಂತಾಯಿತು. ಕಾರ್ಯಕ್ರಮದ ವೇಳೆಗೆ ಕಾಂಗ್ರೆಸ್ ನಾಯಕರ ಮಾತು ಕೇಳುವ ವ್ಯವಧಾನ ಇಲ್ಲದೇ ಹೋಯಿತು. ಸಮಾವೇಶ ಪ್ರಾರಂಭದ ಮುನ್ನವೇ ಹೊರಟು ಹೊಗುವಂತಾಯಿತು.

Megha News