Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Crime News

ಸಿಂಗನೋಡಿ ತಾಂಡದಲ್ಲಿ ಗ್ರಾಪಂ ಸದಸ್ಯನ ಕೊಲೆ ಪ್ರಕರಣ, ಸ್ಥಳಕ್ಕೆ ಎಸ್‌ಪಿ.ಬೇಟಿ ಪರಿಶೀಲನೆ

ಸಿಂಗನೋಡಿ ತಾಂಡದಲ್ಲಿ ಗ್ರಾಪಂ ಸದಸ್ಯನ ಕೊಲೆ ಪ್ರಕರಣ, ಸ್ಥಳಕ್ಕೆ ಎಸ್‌ಪಿ.ಬೇಟಿ ಪರಿಶೀಲನೆ

ರಾಯಚೂರು. ತಾಲೂಕಿನ ಸಿಂಗನೋಡಿ ತಾಂಡದಲ್ಲಿ ಗ್ರಾಪಂ ಸದಸ್ಯನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೋಲಿಸ್ ವರಿಷ್ಠಾ ಧಿಕಾರಿ ಬಿ.ನಿಖಿಲ್ ಅವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.

ಸಿಂಗನೋಡಿ ತಾಂಡದ ಗ್ರಾಪ ಪಂಚಾಯತಿ ಸದಸ್ಯ ಟಿ.ಎ.ರಾಜು ನಾಯ್ಕ ಎಂಬ ವ್ಯಕ್ತಿಯನ್ನು ಪತ್ನಿ ತಮ್ಮ ಮನೆಯಲ್ಲಿ ರಾತ್ರಿ ಮಲಗುವಾಗ ನಿದ್ರೆ ಮಾತ್ರೆ ಹಾಕಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ಯಾಪಲದಿನ್ನಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.
ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಅವರು ತಾಂಡಕ್ಕೆ ಬೇಟಿ ನೀಡಿದ್ದು, ಮನೆಯವರ ಜೊತೆ ವಿಚಾರಣೆ ನಡೆಸಿದರು‌.
ಕೋಲೆಗೆ ಸಂಬಂಧಿಸಿದ ಸಂಬಂಧಿಕರನ್ನು ವಿಚಾರಣೆ ನಡೆಸಿದರು.

Megha News