Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local News

ಮತಗಟ್ಟೆ ಒಳಗೆ ಮೊಬೈಲ್ ಬಿಡುವಂತೆ ಪೋಲಿಸ್ ಸಿಬ್ಬಂದಿ ಜೊತೆ ಏಜೆಂಟ್ ವಾಗ್ವಾದ

ಮತಗಟ್ಟೆ ಒಳಗೆ ಮೊಬೈಲ್ ಬಿಡುವಂತೆ ಪೋಲಿಸ್ ಸಿಬ್ಬಂದಿ ಜೊತೆ ಏಜೆಂಟ್ ವಾಗ್ವಾದ

ರಾಯಚೂರು. ಮೊಬೈಲ್ ಫೋನ್ ಮತಗಟ್ಟೆ ಒಳಗೆ ತೆಗೆದುಕೊಂಡು ಹೋಗದಂತೆ ತಡೆದಿದ್ದಕ್ಕೆ ಮಹಿಳಾ ಪೊಲೀಸ್ ಸಿಬ್ಬಂದಿ ಜೊತೆ ಪೊಲಿಂಗ್ ಏಜೆಂಟ್‌, ಮತದಾರರ ವಾಗ್ವಾದ ಮಾಡಿದ ಘಟನೆ ನಡೆದಿದೆ.

ರಾಯಚೂರು ನಗರದ ಬೇಸ್ತವಾರ ಪೇಟೆಯ ಮತಗಟ್ಟೆ ಸಂಖ್ಯೆ 99 ರಲ್ಲಿ ಈ ಘಟನೆ ನಡೆದಿದೆ‌.
ಮೊಬೈಲ್ ಒಳಗಡೆ ಬಿಡುವಂತೆ ಏಜೆಂಟರು, ಮತದಾರರ ಒತ್ತಾಯ ಮಾಡಿದ್ದಾರೆ, ಮಹಿಳಾ ಪೋಲಿಸ್ ಸಿಬ್ಬಂದಿಯು ಯಾವುದೇ ಕಾರಣಕ್ಕೂ ಮತಗಟ್ಟೆ ಒಳಗೆ ಮೊಬೈಲ್ ಬಿಡುವುದಿಲ್ಲ ಅಂತ ತಿಳಿಸಿದ್ದು, ಪೋಲಿಸರ ಜೊತೆಗೆ ಪೋಲಿಂಗ್ ಎಜೆಂಟ್ ವಾಗ್ವಾದ ನಡೆಸಿದರು‌‌.
ಮತದಾನ ಆರಂಭವಾದಾಗಿನಿಂದ ಶುರುವಾಗಿನಿಂದ ವಾಗ್ವಾದ ನಡೆಸಿದ ಘಟನೆ ತಿಳಿಯುತ್ತಿದ್ದಂತೆ ಹಿರಿಯ ಪೋಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದ ಪರಸ್ಥಿತಿ ತಿಳಿಗೊಳಿಸಿದರು.

 

Megha News