Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local News

ಲೋಕಸಭಾ ಚುನಾವಣೆ ಮತ ಏಣಿಕೆ ಬಿಜೆಪಿ ಅಭ್ಯರ್ಥಿ 1154 ಮತಗಳಿಂದ ಮುನ್ನಡೆ

ಲೋಕಸಭಾ ಚುನಾವಣೆ ಮತ ಏಣಿಕೆ ಬಿಜೆಪಿ ಅಭ್ಯರ್ಥಿ 1154 ಮತಗಳಿಂದ ಮುನ್ನಡೆ

ರಾಯಚೂರು. ಲೋಕಸಭೆ ಚುನಾವಣೆಯಲ್ಲಿ ಮತ ಏಣಿಕೆ ಆರಂಭವಾಗಿದ್ದು ಅಂಚೆ ಮತ ಏಣಿಕೆ ಮುಕ್ತಾಯವಾಗಿದ್ದು ಮತಯಂತ್ರಗಳ ಏಣಿಕೆಯ ಮೊದಲ ಸುತ್ತಿನ ಏಣಿಕೆ ಮುಕ್ತಾಯವಾಗಿದೆ.

ಮೊದಲ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಅಮರೇಶ್ವರ ನಾಯಕ ಅವರು 19008 ಮತಗಳನ್ನು ಪಡೆದುಕೊಂಡಿದ್ದು, 1154 ಮತಗಳ ಮುನ್ನಡೆಯಲ್ಲಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ ನಾಯಕ ಅವರು 17854 ಮತಗಳನ್ನು ಪಡೆದುಕೊಂಡಿದ್ದಾರೆ.

Megha News