Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Crime News

150ಕ್ಕೂ ಅಧಿಕ ಹಂದಿಗಳು ಕಳ್ಳತನ ದೂರು ದಾಖಲು

150ಕ್ಕೂ ಅಧಿಕ ಹಂದಿಗಳು ಕಳ್ಳತನ ದೂರು ದಾಖಲು

ಮುದಗಲ್: 150 ಹಂದಿಗಳು ಕಳ್ಳತನವಾಗಿವೆ ಎಂದು ಕೊರವ ಸಮುದಾಯದ ಮುಖಂಡರು ಮುದಗಲ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ‌.

ಮುದಗಲ್ ಪಟ್ಟಣದಲ್ಲಿ ಕಳೆದ ಆರು ತಿಂಗಳಿಂದ ನಿರಂತರವಾಗಿ ರಾತ್ರೋ ರಾತ್ರಿ ಹಂದಿಗಳನ್ನು ಕಳ್ಳತನ ಮಾಡಲಾಗಿತ್ತಿದೆ. ಲಕ್ಷಾಂತರ ರೂ ಬೆಲೆ ಬಾಳುವ ಹಂದಿಗಳ ಕಳ್ಳತನದಿಂದ ಸಾಕಷ್ಟು ನಷ್ಟ ಅನುಭವಿಸುತ್ತಿದ್ದು, ಒಂದು ಹಂದಿ ಸಾವಿರ ಅಧಿಕ ಬೆಲೆ ಬಾಳುತ್ತದೆ.
ಹಂದಿಗಳನ್ನು ಕಳ್ಳತನ ಮಾಡುತ್ತಿರುವ ಖದೀಮರನ್ನು ಹಿಡಿದು ಕಾನೂನು ಕ್ರಮಕೈಗೊ ಳ್ಳಬೇಕು ಎಂದು ಒತ್ತಾಯಿಸಿದ್ದಾರೆ‌.

Megha News