Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Crime News

ಶಾಸಕ ಹಂಪನಗೌಡ ಬಾದರ್ಲಿ ಮನೆಯಲ್ಲಿ ಕಳ್ಳತನ, ಸ್ಥಳಕ್ಕೆ ಎಸ್.ಪಿ ಬೇಟಿ ಪರಿಶೀಲನೆ

ಶಾಸಕ ಹಂಪನಗೌಡ ಬಾದರ್ಲಿ ಮನೆಯಲ್ಲಿ ಕಳ್ಳತನ, ಸ್ಥಳಕ್ಕೆ ಎಸ್.ಪಿ ಬೇಟಿ ಪರಿಶೀಲನೆ

ರಾಯಚೂರು. ಸಿಂಧನೂರಿನ ಶಾಸಕ ಹಂಪನಗೌಡ ಬಾದರ್ಲಿ ಅವರ ಮನೆಯಲ್ಲಿ ಕಳ್ಳತನವಾಗಿರುವ ಘಟನೆ ಅಸ್ಕಿಹಾಳ ಸಮೀಪದ ಕೃಷ್ಣಾ ಮೆಡೋಸ್‌ ಬಡಾವಣೆಯಲ್ಲಿ ನಡೆದಿದೆ.

ಸಿಂಧನೂರಿನ ಶಾಸಕ ಹಂಪನಗೌಡ ಬಾದರ್ಲಿ ಅವರ ಮನೆಗೆ ಕಳ್ಳರು ಮನೆಯ ಬೀಗ ಮುರಿದು ನುಗ್ಗಿ ದ್ದಾರೆ‌. ಮನೆಯಲ್ಲಿರುವ ವಸ್ತುಗಳನ್ನು ಚೆಲ್ಲಾಪಿ ಲ್ಲಿಯಾಗಿ ಬಿಸಾಡಿದ್ದಾರೆ‌‌.
ಶಾಸಕ ಮನೆಯಲ್ಲಿ ಯಾರು ಇಲ್ಲದೇ ಇರುವ ವೇಳೆ ಖದೀಮರು ಮನೆಯ ಬೀಗ ಮುರಿದು, ಒಳಗಡೆ ನುಗ್ಗಿದ್ದಾರೆ ಎನ್ನಲಾಗಿದೆ.
ಘಟನೆ ಕುರಿತು ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ. ಪುಟ್ಟಮಾದಯ್ಯ ಹಾಗೂ ಹೆಚ್ಚುವರಿ ಎಸ್ಪಿ ಶಿವಕುಮಾರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಸಕರ ಸಂಬಂಧಿ ಅನಿಲ್‌ ಪಾಟೀಲ್‌ ಎನ್ನುವರು ನೀಡಿದ ದೂರಿನ ಮೇರೆಗೆ
ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Megha News