Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Crime NewsLocal News

ಖಾಸಗಿ ಬಸ್ ಕಾರು ನಡುವೆ ಡಿಕ್ಕಿ

ಖಾಸಗಿ ಬಸ್ ಕಾರು ನಡುವೆ ಡಿಕ್ಕಿ

ರಾಯಚೂರು.ನಗರದ ಬಸವೇಶ್ವರ ವೃತ್ತದಲ್ಲಿ ವಿಆರ್‌ಎಲ್ ಬಸ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿದ ಘಟನೆ ಬೆಳಿಗ್ಗೆ ನಡೆದಿದೆ.

ಅಂಬೇಡ್ಕರ್ ವೃತ್ತದಿಂದ ಹೈದ್ರಬಾದ್ ಮಾರ್ಗವಾಗಿ ಹೊರಟಿದ್ದ ವಿಆರ್‌ಎಲ್ ಬಸ್ ಮತ್ತು ಕೋರ್ಟ್ ರಸ್ತೆ ಮಾರ್ಗದಿಂದ ಲಿಂಗಸೂಗೂರು ಮಾರ್ಗವಾಗಿ ಹೊರಟಿದ್ದ ಕಾರಿನ ಮದ್ಯೆ ಡಿಕ್ಕಿ ಸಂಭವಿಸಿದೆ. ಬಸವೇಶ್ವರ ವೃತ್ತದ ಮದ್ಯದಲ್ಲಿ ಅಪಘಾತ ಸಂಭವಿಸಿದ್ದು, ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಸಂಚಾರಿ ಠಾಣೆ ಪೊಲೀಸರು ದೌಡಾಯಿಸಿ ವಾಹನಗಳನ್ನು ತೆರವುಗೊಳಿಸಿದರು.

Megha News