Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Crime News

ಅಕ್ರಮವಾಗಿ ಮರಗಳು ಕಡಿದು ಸಾಗಾಣೆ ವಾಹನ ವಶ, 6 ಜನರ ವಿರುದ್ಧ ದೂರು ದಾಖಲು

ಅಕ್ರಮವಾಗಿ ಮರಗಳು ಕಡಿದು ಸಾಗಾಣೆ ವಾಹನ ವಶ, 6 ಜನರ ವಿರುದ್ಧ ದೂರು ದಾಖಲು

ರಾಯಚೂರು. ಹೌಸಿಂಗ್ ಬೋರ್ಡ್ ನಲ್ಲಿ ಅಕ್ರಮವಾಗಿ ನೂರಾರು ಮರಗಳನ್ನು ಕಡಿದು ಸಾಗಾಣೆ ಮಾಡುತ್ತಿದ್ದ ವಾಹನವನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ನಗರ ಹೊರವಲಯದ ಯರಮರಸ್ ಬಳಿ ಯಿರುವ ಹೌಸಿಂಗ್ ಬೋರ್ಡ್ ನಲ್ಲಿ 10 ರಿಂದ 15 ಜನರು ಮನೆಗಳ ಮುಂದೆ ಹಾಕಿರುವ ಬೇವಿನ ಮರ ಸೇರಿದಂತೆ ವಿವಿಧ ಮಾದರಿಯಟ ನೂರಾರು ಮರಗಳನ್ನು ಅನುಮತಿಯಿಲ್ಲದೆ ಅಕ್ರಮವಾಗಿ ಕಡಿದು ವಾಹನಗಳಲ್ಲಿ ತುಂಬಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ವಾಹನವನ್ನು ವಶಕ್ಕೆ ತೆಗೆದುಕೊಂಡು 6 ಜನರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

Megha News