Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Crime NewsLocal News

ಸಿಂಧನೂರು ಪಟ್ಟಣದಲ್ಲಿ ಮನೆ ಕಳ್ಳತನ: ಚಿನ್ನಾಭರಣ ವಶ

ಸಿಂಧನೂರು ಪಟ್ಟಣದಲ್ಲಿ ಮನೆ ಕಳ್ಳತನ: ಚಿನ್ನಾಭರಣ ವಶ

ರಾಯಚೂರು,ನ.೧೩-ಜಿಲ್ಲೆಯ ಸಿಂಧನೂರು ನಗರದಮಾರವಾಡಿ ಗಲ್ಲಿಯಲ್ಕಿ ಎರಡು ಮನೆ ಕಳ್ಳತನ ಮಾಡಿದ ಆರೋಪದ ಮೇಲೆ ಮಸ್ತಾನ ಅಲಿಯಾಸ್ ಮಚ್ಚು ಎಂಬಾತನನ್ನು ಬಂಧಿಸಿ ಚಿನ್ನಾಭರಣ ಸೇರಿ ೮ ಲಕ್ಷ ೫೪ ಸಾವಿರ ರೂ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನ.೭ ರಂದುಮಾರವಾಡಿ ಗಲ್ಲಿಯ ಎರಡು ಮನೆ ಕಳ್ಳತನ ನಡೆದಿರುವ ಕುರಿತು ದೂರುವದಾಖಲಾಗಿತ್ತು.ಪೊಲೀಸ್ ರು ಸಿಪಿಐ ಮತ್ತು ಪಿಎಸ್ಐ ನೇತೃತ್ವದಲ್ಲಿ ವಿಶೇಷಬತನಿಖಾ ತಂಡ ರಚಿಸಲಾಗಿತ್ತು.ಆರೋಪಿ ಬಂಧನಕ್ಕೆ ಜಾಲಬೀಸಲಾಗಿತ್ತು.
ಬಂಧಿತ ಅರೋಪಿ ಮಸ್ತಾನನಿಂದ ೯೦ ಗ್ರಾಂ ಬಂಗಾರ ಮತ್ತು ೧೩೬೮ ಗ್ರಾಂ ಬೆಳ್ಳಿ, ರಿಯಲ ಮೀ ಮೊಬೈಲ್ ಸೇರಿ ೮ ಲಕ್ಷ ೩೬ ಸಾವಿರ, ೭೪೪ ರೂ ಮೌಲ್ಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ವಿಶೇಷ ತನಿಖಾ ತಂಡ ಕಾರ್ಯವನ್ನು ಎಸ್ಪಿ ಪುಟ್ಟ ಮಾದಯ್ಯ ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.

Megha News