Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Crime NewsLocal News

ಮಸ್ಕಿ ಬಳಿ ಎಸ್ ಆರ್ ಎಸ್ ಬಸ್ ಲಾರಿಗೆ ಢಿಕ್ಕಿ೧೬ ಜನರಿಗೆ ಗಾಯ

ಮಸ್ಕಿ ಬಳಿ ಎಸ್ ಆರ್ ಎಸ್ ಬಸ್ ಲಾರಿಗೆ ಢಿಕ್ಕಿ೧೬ ಜನರಿಗೆ ಗಾಯ

ರಾಯಚೂರು,ನ.೧೫- ಜಿಲ್ಲೆಯ ಮಸ್ಕಿ ಪಟ್ಟಷದ.ಬಳಿ ಎಸ್ ಆರ್ ಎಸ್ ಖಾಸಗಿ ಬಸ್,ಮತ್ತು ಲಾರಿ ಮದ್ಯೆ ಢಿಕ್ಕಿ ಸಂಭವಿಸಿ ೧೬ ಜನರಿಗೆ ಗಾಯವಾದ ಗುರುವಾರ ರಾತ್ರಿ ಜರುಗಿದೆ
ಗಾಯಳು ,108 ಆಂಬುಲೆನ್ಸ್ ಮೂಲಕ ಚಿಕಿತ್ಸೆದೊಂದಿಗೆ ಗಯಾಳರನ್ನು ಲಿಂಗಸೂಗೂರ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಲ್ಬುರ್ಗಿ ದಿಂದ ಬೆಂಗಳೂರಿಗೆ ಹೊರಟಿರುವ srs ಬಸ್,ಮಧ್ಯ ರಾತ್ರಿ 1 ಘಂಟೆ ಸಮಯದಲ್ಲಿ ಮಸ್ಕಿ ಪಟ್ಟಣದ ಹತ್ತಿರ ನಿಂತಿರುವ ಲಾರಿಗೆ ಡಿಕ್ಕಿ ಹೊಡಿದ ಪರಿಣಾಮ SRS ಬಸ್ ನಲ್ಲಿ ಇದ್ದಂತ ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ, ಗಾಯಾಳಗಳನ್ನು, ನಾಲ್ಕು ಅಂಬುಲೆನ್ಸ್ 108 ಮೂಲಕ ಲಿಂಗಸೂಗೂರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

Megha News