ರಾಯಚೂರು,ಜ.೬-ನಗರದ ಎಲ್. ಬಿ. ಎಸ್. ನಗರ ಕಮಿಟಿ ಹಾಲ್ ಹತ್ತಿರ ನಿಲ್ಲಿಸಿದ್ದ ಅಟೊ ಗೆ ಬೆಂಕಿ ಹಚ್ಚಿದ ಘಟನೆ ಜರುಗಿದೆ.
,ಆಟೋ ಚಾಲಕ ನಾಗರಾಜ್ @ ದುಬ್ಬ ನಾಗರಾಜ್ ತಂದೆ ಹನುಮಂತಪ್ಪ ಎಂಬುವವರಿಗೆ ಸೇರಿದೆ ಎಂದು ಹೇಳಲಾಗಿದೆ. ರವಿವಾರಬೆಳಿಗ್ಗೆ 3.30 ಗಂಟೆ ಸುಮಾರಿಗೆ ಯಾರೋ ಬೆಂಕಿ ಹಚ್ಚಿರುತ್ತಾರೆ, ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದ್ವೇಷದಿಂದ ಘಟನೆ ನಡೆದಿದೆ ಎಂದು ಶಂಕಿಸಲಾಗಿದ್ದು ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.ಎಲ್