Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local News

ಗುಂಜಳ್ಳಿ ಬಳಿ ಮೆಥನಾಲ್ ಟ್ಯಾಂಕರ್ ಪಲ್ಟಿ

ಗುಂಜಳ್ಳಿ ಬಳಿ ಮೆಥನಾಲ್ ಟ್ಯಾಂಕರ್ ಪಲ್ಟಿ

ರಾಯಚೂರು: ಮೆಥನಾಲ್ ದ್ರಾವಣ ಹೊತ್ತೋಯ್ಯುತ್ತಿದ್ದ ಟ್ಯಾಂಕರ್ ಪಲ್ಟಿಯಾದ ಘಟನೆ ತಾಲೂಕಿನ ಗುಂಜಳ್ಳಿ ಗ್ರಾಮದ ಬಳಿ ಗುರುವಾರ ಮದ್ಯಾಹ್ನ ಸಂಭವಿಸಿದೆ.
ಮುಂಬೈನಿಂದ ಕರ್ನೂಲ್ ಹೋಗುತ್ತಿದ್ದ ಟ್ಯಾಂಕರ್ ಮೆಥನಾಲ್ ದ್ರಾವಣವನ್ನು ಸಾಗಿಸುತ್ತಿತ್ತು. ಗುಂಜಳ್ಳಿ ಸಮೀಪ ತಿರುವಿನಲ್ಲಿ ವೇಗವಾಗಿ ಟ್ಯಾಂಕರನ್ನು ತಿರುಗಿಸಲು ಮುಂದಾದಾಗ ಪಲ್ಟಿ ಹೊಡೆದಿದೆ. ಟ್ಯಾಂಕರ್‌ನಿಂದ ದ್ರವ ರೂಪದ ಮೆಥನಾಲ್ ಇಂಧನ ಲೀಕೇಜ್ ಆಗುತ್ತಿದ್ದು, ಘಟನೆಯಲ್ಲಿ ಟ್ಯಾಂಕರ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಯರಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲ ಘಟನೆ ಜರುಗಿದೆ.

Megha News