ರಾಯಚೂರು,ಮಾ.೨- ಕೋಳಿಗಳಲ್ಲಿ ನೇರೆ ರಾಜ್ಯಗಳಲ್ಲಿ ಶೀತ ಜ್ವರ ಕಂಡು ಬಂದಿರುವ ಹಿನ್ಬಲೆಯಲ್ಲಿ ಕೋಳಿ ಸಾಗಣೆ,ಮಾಂಸ ಸಾಗಣೆ ನಿಷೇಧಿಸಿ ಜಿಲ್ಲಾಧಿಕಾರಿ ನಿತೀಶ ಆದೇಶಿಸಿದ್ದಾರೆ
೧೫ ದಿನಗಳವರೆಗೆ ತೆಲಂಗಾಣ ಮತ್ತು ಆಂದ್ರಪ್ರದೇಶದಿಂದ ರಾಜ್ಯ ಪ್ರವೇಶಿಸುವ ಕೋಳಿ ಸಾಗಣೆಯನ್ನು ನಿರ್ಬಂಧಿಸಲಾಗಿದೆ.
ಗಡಿಪ್ರದೇಶದಲ್ಕಿ ಗಿಲ್ಕೆಸೂಗುರು,ದೇವಸೂಗುರು.ಮಟಮಾರಿ ಮತ್ತು ಯರಗೇರದಲ್ಲಿ ನಿಗಾವಹಿಸಲು ಚೆಕ್ ಪೋಸ್ಟ್ ಪ್ರಾರಂಭಿಸಲಾಗಿದೆ ಪ್ರತಿ ಚೆಕ್ ಪೋಸ್ಟ್ ನಲ್ಲಿ ಪಶು ಅಧಿಕಾರಿ ನೇತೃತ್ವದಲ್ಲಿ ೧೨ ಜನರ ಸಿಬ್ಬಂದಿಗಳನ್ನು ನಿಯುಕ್ತಿಗೊಳಿಸಲಾಗಿದೆ. ಮುಂಜಾಗ್ರತಾ ಕ್ರಮಗಳ ಹಿನ್ಬಲೆಯಲ್ಲಿ ಸಾರ್ವಜನಿಕ ರು ಸಹಕರಿಸುವಂತೆ ಮನವಿ ಮಾಡಿದ್ದಾರೆ.