ರಾಯಚೂರು,ಮೇ.೧೮- ನಗರದ ಡಾ.ಝಾಕೀರಹುಸೇನ ವೃತ್ತದಲ್ಲಿ ಯುವಕನೊರ್ವನನ್ನು ಚಾಕುವಿನಿಂದ ಕೊಲೆ ಮಾಡಿರುವ ಘಟನೆ ಬೆಳಗಿನ ಜಾವ ನಡೆದಿದೆ.
ಕೊಲೆಯಾದ ಯುವಕನನ್ನು ಕರೀಂ(೨೭) ಎಂದು ಗುರುತಿಸಲಾಗಿದೆ. ಹಳೆ ದ್ವೇಷದ ಹಿನ್ನಲೆಯಲ್ಲಿ ಇಡ್ಲಿ ಬಂಡಿ ವಿಷಯದಲ್ಲಿ ಘರ್ಷಣೆ ನಡೆದು ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.ಸದರ ಬಜಾರ ಪಿಐ ಉಮೇಶ ಕಾಂಬ್ಳೆ ಸ್ಥಳಕ್ಕೆ ಬೇಟಿ ಪರಿಶೀಲನೆ ನಡೆಸಿದ್ದಾರೆ.ಕೊಲೆಯಾದ ಯುವಕನ ದೇಹ ರಿಮ್ಸ್ ಗೆ ರವಾನಿಸಲಾಗಿದೆ.
ಬೆಳ್ಳಬೆಳ್ಳಿಗೆ ನಡೆದ ಘಟನೆಯಿಂದ ಜನರು ಬೆಚ್ಚಿ ಬೀಳುವಂತಾಗಿದೆ.ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ
Megha News > Crime News > ನಗರದಲ್ಲಿ ಬೆಳ್ಳಂಬೆಳ್ಳಿಗ್ಗೆ ಯುವಕನ ಕೊಲೆ
ನಗರದಲ್ಲಿ ಬೆಳ್ಳಂಬೆಳ್ಳಿಗ್ಗೆ ಯುವಕನ ಕೊಲೆ
Tayappa - Raichur18/05/2025
posted on

Leave a reply