Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Crime NewsLocal News

ಹಾಡ ಹಗಲೇ ಮನೆಗೆ ನುಗ್ಗಿದ ಕಳ್ಳ, ಹಲ್ಲೆ ನಡೆಸಿ ದರೋಡೆ ಚಿನ್ನ ನಗದು ಹಣ ದೋಚಿ ಪರಾರಿ

ಹಾಡ ಹಗಲೇ ಮನೆಗೆ ನುಗ್ಗಿದ ಕಳ್ಳ, ಹಲ್ಲೆ ನಡೆಸಿ ದರೋಡೆ ಚಿನ್ನ ನಗದು ಹಣ ದೋಚಿ ಪರಾರಿ

ಲಿಂಗಸುಗೂರು. ಹಾಡ ಹಗಲೇ ಕಳ್ಳನೊಬ್ಬ ಮನೆಗೆ ನುಗ್ಗಿ ಮಾಲೀಕನಿಗೆ ಕಾಡಿನಿಂದ ಒಡೆದು ಮನೆಯಲ್ಲಿರುವ ಚಿನ್ನ, ನಗದು ಹಣ ದೋಚಿ ಪರಾರಿಯಾಗಿರುವ ಘಟನೆ ತಾಲೂಕಿನ ಮುದಗಲ್ ಪಟ್ಟಣದ ಮೇಗಳಪೇಟೆಯಲ್ಲಿ ನಡೆದಿದೆ.

ಮೇಗಳಪೇಟೆ ನಿವಾಸಿ ನೀಲಪ್ಪ ಗದ್ದೆಪ್ಪ ಹುಣಸಗಿಡ ಎನ್ನುವವರ ಹಲ್ಲೆಗೊಳಗಾದ ವ್ಯಕ್ತಿ,
ಕಳ್ಳ ಮನೆಗೆ ನುಗ್ಗಿ ಮನೆಯಲ್ಲೇ ಬಂಗಾರ ಹಾಗೂ ಹಣ ದೋಚಿ ಪರಾರಿಯಾಗಿದ್ದಾನೆ.
ಗಂಭೀರ ಗಾಯಗೊಂಡಿರುವ ನಿಂಗಪ್ಪರನ್ನು ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕೆ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಹರೀಶ ಭೇಟಿ ನೀಡಿ ಪರಿಶೀಲಿಸಿದ್ದು, ಶ್ವಾನ ದಳದಿಂದ ಪರಿಶೀಲನೆ ನಡೆಸಲಾಯಿತು.
ಲಿಂಗಸುಗೂರು ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್, ಮಸ್ಕಿ ಸಿಪಿಐ ಬಾಲಚಂದ್ರ ಲಕಂ, ಮುದಗಲ್ ಪಿಎಸ್‌ಐ ವೆಂಕಟೇಶ ಮಾಡಿಗೇರಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

Megha News