ರಾಯಚೂರು. ಲಾಡ್ಜ್ವೊಂದರಲ್ಲಿ ಮಹಿಳೆ ಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರ ಣಕ್ಕೆ ಬಿಗಗ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರ ತನಿಖೆ ವೇಳೆ ಮಹಿಳೆಯ ಪತಿಯೇ ಕೊಲೆ ಮಾಡಿ
ಫ್ಯಾನ್ಗೆ ಬಿಗಿದು ಕೊಲೆ ಮಾಡಿದ್ದು ತನಿಖೆ ವೇಳೆ ಬಯಲಾಗಿದೆ.
ನಗರದ ಖಾಸಗಿ ಲಾಡ್ಜ್ ನಲ್ಲಿ ಕೆಲಸ ಮಾಡು ತ್ತಿದ್ದು ಉತ್ತರ ಪ್ರದೇಶ ಮೂಲದ ಅರೋಪಿ ಅಮಿನಾಶ ಉತ್ತರ ಪ್ರದೇಶ ಮೂಲದ ಸೋನಿ ಎನ್ನುವವರನ್ನು ಮದುವೆಯಾಗಿ, ರಾಯಚೂರಿ ನಲ್ಲಿಯೇ ಶಿಷ್ಟಾಗಿ, ಇಬ್ಬರು ಜೊತೆಗಿದ್ದರು,
ಇತ್ತೀಚೆಗೆ ಸೋನಿಗೆ ಗಂಡು ಮಗು ಆಗಿದ್ದು, ಆಸ್ಪತ್ರೆಯಲ್ಲಿ ಸಿಜರಿನ್ ಆಗಿತ್ತು, ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು, ಸಿಜರಿನ್ ನೋವು ತಾಳದೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕಥೆ ಕಟ್ಟಿದ್ದು ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಸತ್ಯ ಬಯಲಾಗಿದೆ.
ಮಗುವಿನ ಕಿರಿಕಿರಿಗೆ ಹಸಿ ಬಾಣಂತಿಯನ್ನೇ ಹತ್ಯೆ ಮಾಡಿ, ಬಳಿಕ ಫ್ಯಾನ್ಸ್ಗೆ ನೇಣು ಹಾಕಿದ್ದ, ಕಳೆದ ಡಿ. 13 ರಂದು ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.
ಕೊಲೆ ಆರೋಪಿ ಅವಿನಾಶ ಉತ್ತರ ಪ್ರದೇಶ ಮೂಲದ ಸೋನಿಯನ್ನು ಪ್ರೀತಿಸಿ ಮದುವೆಯಾದ, ನಂತರ ರಾಯಚೂರಿಗೆ ಬಂದು
ಲಾಡ್ಜ್ ನಲ್ಲಿ ಸ್ವೀಟ್ ತಯಾರಿಸು ಕೆಲಸ ಮಾಡುತ್ತಿದ್ದ, 20 ದಿನದ ಹಿಂದೆಯಷ್ಟೆ ಸೋನಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ ಈ ಅವಿನಾಶ್ ಹಸಗೂಸು ಕಿರಿಕಿರಿ ಮಾಡುವುದ ರಿಂದ ಸಿಡುಕುತ್ತಿದ್ದ ಎನ್ನಲಾಗಿದೆ, ಇವರ ಕಿರಿಕಿರಿಗೆ ಅವಿನಾಶ್ ಪತ್ನಿಯನ್ನು ಕೊಲೆ ಮಾಡಲು ಮುಂದಾಗಿ ಪತ್ನಿ ಸೋನಿಯಾಳ ಕತ್ತು ಹಿಸುಕಿ ಕೊಲೆಗೈದು, ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿತ್ತು.
ಪೋಲಿಸರು ತನಿಖೆ ನಡೆಸಿದ ನಂತರ ಪತಿ ಅವಿನಾಶ ಕೊಲೆ ಮಾಡಿದ್ದ ಎಂದು ಪೋಲಿಸ್ ತನಿಖೆ ವೇಳೆ ತಿಳಿದು ಬಂದಿದೆ.
Megha News > Crime News > ಲಾಡ್ಜ್ವೊಂದರಲ್ಲಿ ಮಹಿಳೆ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್ ಪತಿಯೇ ಕೊಲೆ ಮಾಡಿ ನೇಣು ಹಾಕಿದ್ದ
ಲಾಡ್ಜ್ವೊಂದರಲ್ಲಿ ಮಹಿಳೆ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್ ಪತಿಯೇ ಕೊಲೆ ಮಾಡಿ ನೇಣು ಹಾಕಿದ್ದ
Tayappa - Raichur17/12/2023
posted on
Leave a reply